X
ಕನ್ನಡ » ಚಲಚಿತ್ರಗಳು » ಬ್ಯಾಚುಲರ್ ಪಾರ್ಟಿ
ಬ್ಯಾಚುಲರ್ ಪಾರ್ಟಿ

ಬ್ಯಾಚುಲರ್ ಪಾರ್ಟಿ

Adventure | Comedy | 26 Jan 2024 | U/A | 145 Mins
Kannada

2.5 /5 Users

0 /5 Filmibeat

ಬ್ಯಾಚುಲರ್ ಪಾರ್ಟಿ ಕಥೆ

'ಬ್ಯಾಚುಲರ್ ಪಾರ್ಟಿ' ಸಿನಿಮಾವನ್ನು  ಅಭಿಜಿತ್ ಮಹೇಶ್  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದಿಗಂತ್ ಮಂಚಾಲೆ, ಅಚ್ಯುತ್ ಕುಮಾರ್ ಹಾಗೂ ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಿರಿ ರವಿಕುಮಾರ್, ಅಚರ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್ ಸೇರಿದಂತೆ ಹಲವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.  ಅರ್ಜುನ್ ರಾಮು ಸಂಗೀತ, ಅರವಿಂದ್ ಛಾಯಾಗ್ರಹಣ ಚಿತ್ರಕ್ಕಿದೆ. ಪರವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜಿಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.  ಬೆಳವಣಿಗೆ: ಈ ಸಿನಿಮಾದಲ್ಲಿ ಮೊದಲು ರಿಷಬ್ ಶೆಟ್ಟಿ ನಟಿಸುತ್ತಿದ್ದರು. ಆದರೆ, ಅವರು ಕಾಂತಾರ ಪ್ರಿಕ್ವೇಲ್ ಸಿನಿಮಾದ ವಿವಿಧ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ಬ್ಯಾಚುಲರ್ ಪಾರ್ಟಿ ತಂಡದಿಂದ ಹೊರಬಂದಿದ್ದು, ನಟ ಲೂಸ್ ಮಾದ ಯೋಗೇಶ್ ರಿಷಬ್ ಬದಲಿಗೆ ಈ ತಂಡ ಸೇರಿಕೊಂಡರು.  ಬಿಡುಗಡೆ:  'ಬ್ಯಾಚುಲರ್ ಪಾರ್ಟಿ' ಸಿನಿಮಾ 2024ರ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.  ಕಥೆ: ದಿಗಂತ್ ಪಾತ್ರದಿಂದಲೇ 'ಬ್ಯಾಚುಲರ್ ಪಾರ್ಟಿ'ಗಳ ಕಥೆ ಆರಂಭ ಆಗುತ್ತೆ. ದಿಗಂತ್ ಅಲಿಯಾಸ್ ಸಂತೋಷ್ ಒಬ್ಬ ಸಾಪ್ಟ್‌ವೇರ್ ಇಂಜಿನಿಯರ್. ಜೀವನದಲ್ಲಿ ಜಿಗುಪ್ಸೆ ಬರುವ ಹಂತದಲ್ಲಿರೋ ವ್ಯಕ್ತಿ. ಇಎಂಐ, ಕಮಿಟ್‌ಮೆಂಟ್ ಅಂತ ಬೇಸತ್ತು ಹೋಗಿರುವ ಸಂತೋಷ್‌ಗೆ ಒಂದೊಳ್ಳೆ ಜೀವನ ಸಾಗಿಸಬೇಕು ಅನ್ನೋ ಆಸೆ. ಇತ್ತ ವೈವಾಹಿಕ ಬದುಕು ಕೂಡ ಚೆನ್ನಾಗಿಲ್ಲ. ಸಂತೋಷ್ ಪತ್ನಿಯ ಪಾತ್ರದಲ್ಲಿ ನಟಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ದಿಗಂತ್ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ಹದಗೆಟ್ಟಿದೆ. ಹೀಗೊಮ್ಮೆ ಗೆಳೆಯ ಬ್ಯಾಚುಲರ್ ಪಾರ್ಟಿಗೆ ಹೋಗಿ ಅದು ಮುಗಿಯೋ ಹೊತ್ತಿಗೆ ಬ್ಯಾಂಕಾಕ್‌ನಲ್ಲಿ ಇರುತ್ತಾರೆ. ಅಲ್ಲಿ ಏನೇನಾಗುತ್ತೆ? ಅನ್ನೋದೇ ಕಥೆ.  
Read More

ಬ್ಯಾಚುಲರ್ ಪಾರ್ಟಿ ಕಲಾವಿದರು ಮತ್ತು ಸಿಬ್ಬಂದಿ

ಬ್ಯಾಚುಲರ್ ಪಾರ್ಟಿ ಕ್ರೂ ಮಾಹಿತಿ

ನಿರ್ದೇಶಕ ಅಭಿಜಿತ್ ಮಹೇಶ್
ಕಥೆ ಅಭಿಜಿತ್ ಮಹೇಶ್
ಸಿನಿಮಾಟೋಗ್ರಫಿ ಅರವಿಂದ ಕಶ್ಯಪ್
ಸಂಪಾದಕ NA
ಸಂಗೀತ ಅರ್ಜುನ್ ರಾಮು
ನಿರ್ಮಾಪಕ ರಕ್ಷಿತ್ ಶೆಟ್ಟಿ, ಜಿ ಎಸ್ ಗುಪ್ತಾ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬ್ಯಾಚುಲರ್ ಪಾರ್ಟಿ ವಿಮರ್ಶಕರ ವಿಮರ್ಶೆ

kannada.filmibeat.com
'ಬ್ಯಾಚುಲರ್ ಪಾರ್ಟಿ'ಯಲ್ಲಿ ಲೂಸ್ ಮಾದ ಯೋಗಿಯ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. 'ಹುಡುಗರು' ಸಿನಿಮಾ ನೋಡಿ ಯೋಗಿಯನ್ನು ಕಾಮಿಡಿ ಪಾತ್ರದಲ್ಲಿ ನೋಡಲು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಹಾಸ್ಯದ ಸನ್ನಿವೇಶಗಳಲ್ಲಿ ಯೋಗಿ ನಕ್ಕು ನಲಿಸುತ್ತಾರೆ.

ಬ್ಯಾಚುಲರ್ ಪಾರ್ಟಿ ಟ್ರೇಲರ್

Video Thumbnail

ಬ್ಯಾಚುಲರ್ ಪಾರ್ಟಿ ಪಾಟ್ಲುಗಳು

ಬ್ಯಾಚುಲರ್ ಪಾರ್ಟಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬ್ಯಾಚುಲರ್ ಪಾರ್ಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+