twitter
    Celebs»Siri Ravikumar

    ಸಿರಿ ರವಿಕುಮಾರ್

    Actress
    Born : 14 Oct 1997
    Birth Place : bangalore
    ಸಿರಿ ರವಿಕುಮಾರ್ ಕನ್ನಡದ ಪ್ರಸಿದ್ದ ಆರ್​ಜೆ, ನಟಿ ಹಾಗೂ ರೂಪದರ್ಶಿ. 1997ರ ಅಕ್ಟೋಬರ್ 14ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ಪೂರ್ಣ ಹೆಸರು ರಮ್ಯಾ ಸಿರಿ ರವಿಕುಮಾರ್.  ಸಿರಿ ಎಂಬುದು ಅವರ ಅಡ್ಡಹೆಸರು. ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಪದವಿ ಪಡೆದಿರುವ ಇವರು, ಶಾಸ್ತ್ರೀಯ ನೃತ್ಯ ಪ್ರಕಾರಗಳು ಮತ್ತು... ReadMore
    Famous For
    ಸಿರಿ ರವಿಕುಮಾರ್ ಕನ್ನಡದ ಪ್ರಸಿದ್ದ ಆರ್​ಜೆ, ನಟಿ ಹಾಗೂ ರೂಪದರ್ಶಿ. 1997ರ ಅಕ್ಟೋಬರ್ 14ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ಪೂರ್ಣ ಹೆಸರು ರಮ್ಯಾ ಸಿರಿ ರವಿಕುಮಾರ್.  ಸಿರಿ ಎಂಬುದು ಅವರ ಅಡ್ಡಹೆಸರು. ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಪದವಿ ಪಡೆದಿರುವ ಇವರು, ಶಾಸ್ತ್ರೀಯ ನೃತ್ಯ ಪ್ರಕಾರಗಳು ಮತ್ತು ಗಾಯನದಲ್ಲಿ ತರಬೇತಿ ಪಡೆದಿದ್ದಾರೆ. 

    ರೇಡಿಯೋ ಜಾಕಿ ಮತ್ತು ನಿರೂಪಕಿ 

    ಫೇಮಸ್ ರೇಡಿಯೋ ಜಾಕಿ ಮತ್ತು ಸಿನಿಮಾ ರೇಡಿಯೋ ಮಿರ್ಚಿ ಬೆಂಗಳೂರಿನಲ್ಲಿ ಆರ್‌ಜೆ ಸಿರಿ ಎಂದೇ ಗುರುತಿಸಿಕೊಂಡಿದ್ದ ಇವರು, 2014ರಲ್ಲಿ ಮಿಸ್ಟರ್ ಜೋ ಬಿ ಕರ್ವಾಲೋ ಎಂಬ ಹಿಂದಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.  2019ರಲ್ಲಿ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾದ ಕನ್ನಡದ ಕೋಗಿಲೆ ಸೀಸನ್ 2 ನಿರೂಪಣೆ ಮಾಡುವ ಮೂಲಕ ಕ್ನಡಿಗರಿಗೆ ಪರಿಚಯವಾದರು. 

    ಚಿತ್ರರಂಗ
    • ಬ್ಯಾಚುಲರ್ ಪಾರ್ಟಿ ಟ್ರೇಲರ್
    • ಸ್ವಾತಿ ಮುತ್ತಿನ ಮಳೆ ಹನಿಯೇ ಟ್ರೇಲರ್
    • ಮೆಲ್ಲಗೆ ಸಾಂಗ್-ಸ್ವಾತಿ ಮುತ್ತಿನ ಮಳೆ ಹನಿಯೇ
    ಸಿರಿ ರವಿಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X