Celebs»Vijay Prakash
  ವಿಜಯ್ ಪ್ರಕಾಶ್

  ವಿಜಯ್ ಪ್ರಕಾಶ್

  Singer/Music Director
  Born : 21 Feb 1976
  ವಿಜಯ ಪ್ರಕಾಶ್ ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ. `ಜೈಹೋ' ಗೀತೆಯ ಮುಖಾಂತರ ಭಾರತದಾದ್ಯಂತ ಜನಪ್ರಿಯರಾಗಿರುವ ಇವರು ಮೂಲತಃ ಮೈಸೂರಿನವರು 1976ರಲ್ಲಿ ಮೈಸೂರಿನಲ್ಲಿ ಎಲ್.ಶೇಷರಾಮು ಮತ್ತು ಆರ್.ಲೋಪಮುದ್ರಾ ದಂಪತಿಗಳ ಪುತ್ರನಾಗಿ ಜನಿಸಿದರು, ಇವರ ತಾತ ಕರ್ನಾಟಕದ ಕಲಾತಿಲಕ ಎಂದೇ ಪ್ರಸಿದ್ಢರಾಗಿರುವ... ReadMore
  Famous For

  ವಿಜಯ ಪ್ರಕಾಶ್ ಕನ್ನಡ ಚಿತ್ರರಂಗದ ಪ್ರಖ್ಯಾತ ಗಾಯಕ. `ಜೈಹೋ' ಗೀತೆಯ ಮುಖಾಂತರ ಭಾರತದಾದ್ಯಂತ ಜನಪ್ರಿಯರಾಗಿರುವ ಇವರು ಮೂಲತಃ ಮೈಸೂರಿನವರು

  1976ರಲ್ಲಿ ಮೈಸೂರಿನಲ್ಲಿ ಎಲ್.ಶೇಷರಾಮು ಮತ್ತು ಆರ್.ಲೋಪಮುದ್ರಾ ದಂಪತಿಗಳ ಪುತ್ರನಾಗಿ ಜನಿಸಿದರು, ಇವರ ತಾತ ಕರ್ನಾಟಕದ ಕಲಾತಿಲಕ ಎಂದೇ ಪ್ರಸಿದ್ಢರಾಗಿರುವ ಲಕ್ಷ್ಮಿಪತಿ ಭಾಗವತರ್. ಇವರು ಹುಟ್ಟಿ ಬೆಳದಿದ್ದೆಲ್ಲಾ ಮೈಸೂರಿನಲ್ಲಿ. ಸೇಂಟ್ ಥಾಮಸ್ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದು. ಚಿಕ್ಕವಯಸ್ಸಿನಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರು ಬಾಲ್ಯದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಮೊದಲ ಬಾರಿಗೆ ಸ್ಟೇಜ್ ಮೇಲೆ ಹಾಡಿ ಪ್ರಶಸ್ತಿ ಪಡೆದರು.

  ನಂತರ ಇಂಜಿನಿಯರಿಂಗ್ ಪದವಿ ಸೇರಿದರು. ಆದರೆ ಸಂಗೀತದಲ್ಲಿನ ಅತೀವ ಆಸಕ್ತಿಯಿಂದಾಗಿ ಪದವಿ ತೊರೆದು ಯಾರಿಗೂ ಹೇಳದೆ ಮನೆ...

  Read More
  • ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್-ತ್ರಿಬಲ್ ರೈಡಿಂಗ್
  • ಗೌಳಿ-ಮಗಳೇ ಹೆಗಲೇ ಲಿರಿಕಲ್ ಸಾಂಗ್
  • ದೇವ್ಲೆ ದೇವ್ಲೆ ದೇವ್ಲೆ
  • ಚಿಕ್ಕಿ ಬೊಂಬೆ ವೀಡಿಯೋ ಸಾಂಗ್ - ವಿಕ್ರಾಂತ್ ರೋಣ
  • ಮಮ್ಮಿ ಪ್ಲೀಸ್ ಮಮ್ಮಿ - ತ್ರಿವಿಕ್ರಮ್
  • ಆಣೆ ಮಾಡಿ ಹೇಳುತೀನಿ - ಗುರುಶಿಷ್ಯರು
  ವಿಜಯ್ ಪ್ರಕಾಶ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X