X
ಕನ್ನಡ » ಚಲಚಿತ್ರಗಳು » ಭರ್ಜರಿ ಗಂಡು
ಭರ್ಜರಿ ಗಂಡು

ಭರ್ಜರಿ ಗಂಡು

Action | 05 Apr 2024 | U/A | 133 Mins
Kannada

2.5 /5 Users

0 /5 Filmibeat

ಭರ್ಜರಿ ಗಂಡು ಕಥೆ

ಭರ್ಜರಿ ಗಂಡು ಸಿನಿಮಾವನ್ನು  ಪ್ರಸಿದ್ಧ್  ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ  ಕಿರಣ್ ರಾಜ್  ನಾಯಕನಾಗಿ ಹಾಗೂ  ಯಶಾ ಶಿವಕುಮಾರ್  ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಾಕೇಶ್ ರಾಜ್‌, ಸುರೇಖಾ ವೆಂಕಟೇಶ್, ರಮೇಶ್ ಭಟ್, ಸೌರಭ್ ಕುಲಕರ್ಣಿ, ನಿಸರ್ಗ ಲಕ್ಷ್ಮಣ್, ನಾಗೇಶ್ ರೋಹಿತ್, ವೀಣಾ ಸುಂದರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಗುಮಿನೇನಿ ವಿಜಯ್ ಬಾಬು ಸಂಗೀತ ಹಾಗೂ ಕಿಟ್ಟಿ ಕೌಶಿಕ್ ಛಾಯಾಗ್ರಹಣ ಸಿನಿಮಾಗಿದೆ. ಅನಿಲ್ ಕುಮಾರ್ ಮತ್ತು ಮದನ್ ಗೌಡ ಈ ಚಿತ್ರವನ್ನು ಫೇಮಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.   ಬಿಡುಗಡೆ: ಭರ್ಜರಿ ಗಂಡು ಸಿನಿಮಾ 2024ರ ಏಪ್ರಿಲ್ 5ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಭರ್ಜರಿ ಗಂಡು ಕಲಾವಿದರು ಮತ್ತು ಸಿಬ್ಬಂದಿ

ಭರ್ಜರಿ ಗಂಡು ಕ್ರೂ ಮಾಹಿತಿ

ನಿರ್ದೇಶಕ ಪ್ರಸಿದ್ಧ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಗುಮ್ಮಿನೇನಿ ವಿಜಯ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಭರ್ಜರಿ ಗಂಡು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಭರ್ಜರಿ ಗಂಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+