Kannada»Movies»Buy 1 Get 1 Free
  ಬೈ 1 ಗೆಟ್ 1 ಫ್ರೀ

  ಬೈ 1 ಗೆಟ್ 1 ಫ್ರೀ

  Release Date : 12 Nov 2021
  Critics Rating
  Audience Review
  ಮಧುರಾಜ್ ಸಿ ನಿರ್ಮಾಣ ಮಾಡಿರುವ 'ಬೈ 1 ಗೆಟ್ 1 ಫ್ರೀ' ಚಿತ್ರವನ್ನು ಹರೀಶ್ ಅನಿಲ್‌ಗೋಡ್ ನಿರ್ದೇಶನ ಮಾಡಿದ್ದಾರೆ. ಮಧು ಮಿಥುನ್ ಮತ್ತು ಮನು ಮಿಲನ್ ಕಥೆ ಬರೆದು ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಕಿಶೋರ್ ಮತ್ತು ಬಲ ರಾಜ್ವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಷಿತಾ ಮಲ್ನಾಡ್ ಮತ್ತು ರೋಷಿನಿ ತೇಲ್ಕರ್ ನಾಯಕಿಯರಾಗಿ ನಟಿಸಿದ್ದಾರೆ.

  ಕಥೆ:  ಅವಳಿ-ಜವಳಿ ಸಹೋದರರಾದ ರಿಕ್ಕಿ ಮತ್ತು ರಾಹುಲ್ ಜನರನ್ನು ಮೋಸ ಮಾಡಿ ಬದುಕುತ್ತಿರುತ್ತಾರೆ.  ಯಾವುದೋ ಒಂದು ಅನಾಮಿಕ ಕರೆ ಅವರನ್ನು ಒಂದೆಡೆಗೆ ಹೊಗುವಂತೆ ಪ್ರಚೋದಿಸುತ್ತದೆ. ಅಲ್ಲಿ ಅವರು ಮನ್ಮಥ ಎಂಬ ವಿಚಿತ್ರ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ಈ ಮನ್ಮಥ ಯಾರು, ಇಲ್ಲಿಂದ ಇವರ ಬದುಕು ಹೇಗೆ ಬದಲಾಗುತ್ರದೆ ಎಂಬದು ಚಿತ್ರದ ಕಥೆ.

  • ಹರೀಶ್ ಅನಿಲ್‌ಗೋಡ್
   Director
  • ಮಧುರಾಜ್ ಸಿ
   Producer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X