X
ದಸರಾ

ದಸರಾ

Action | Adventure | Drama | 30 Mar 2023 | 156 Mins
Kannada

2.5 /5 Users

0 /5 Filmibeat

ದಸರಾ ಕಥೆ

ನಾನಿ ನಾಯಕನಾಗಿ ನಟಿಸಿರುವ 'ದಸರಾ' ಸಿನಿಮಾವನ್ನು ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾವಾಗಿದ್ದು, ಮೊದಲ ಪ್ರಯತ್ನದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಿದ್ದಾರೆ.  ತೆಲಂಗಾಣದ ಸಿಂಗರೇಣಿ ಕಲ್ಲಿದ್ದಲು ಗಣಿಯ ಕಥೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ ನಾಯಕಿಯಾಗಿ ನಟಿಸಿದ್ದು, ಡಿ ಗ್ಲಾಮರ್ ರೋಲ್ ಮಾಡಿದ್ದಾರೆ. ಅವರು ವೆನ್ನೆಲ್ಲಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ನಾಣಿ 'ಧರಣಿ' ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ.  ಇನ್ನು ಕನ್ನಡದ 'ದಿಯಾ' ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ದಸರಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕ ನಟ ನಾನಿ ಗೆಳೆಯನಾಗಿ  ಮಿಂಚಿದ್ದಾರೆ.  ಬಿಡುಗಡೆ:  ದಸರಾ ಸಿನಿಮಾ ಮಾರ್ಚ್ ೩೦ರಂದು ತೆಲುಗು, ಕನ್ನಡ, ಮಲಯಾಳಂ, ಹಿಂದಿ ಹಾಗೂ ತಮಿಳಿನಲ್ಲಿ ರಿಲೀಸ್ ಆಯಿತು. 
Read More

ದಸರಾ ಕಲಾವಿದರು ಮತ್ತು ಸಿಬ್ಬಂದಿ

ದಸರಾ ಕ್ರೂ ಮಾಹಿತಿ

ನಿರ್ದೇಶಕ ಶ್ರೀಕಾಂತ್ ಒಡೆಲಾ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ದಸರಾ ವಿಮರ್ಶಕರ ವಿಮರ್ಶೆ

https://kannada.filmibeat.com/
ಚಿತ್ರದ ಮೊದಲಾರ್ಧ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಇಲ್ಲಿ ಗೆಳೆತನವನ್ನು ಆಳವಾಗಿ ತೋರಿಸಲಾಗಿದೆ. ಮಧ್ಯಂತರದ ಸಮಯಕ್ಕೆ ಕಥೆ ದೊಡ್ಡ ಟ್ವಿಸ್ಟ್ ಪಡೆದುಕೊಳ್ಳಲಿದ್ದು, ದ್ವಿತೀಯಾರ್ಧ ಸಂಪೂರ್ಣ ಎಮೋಷನಲ್ ಜರ್ನಿ ಎಂದೇ ಹೇಳಬಹುದು. ಚಿತ್ರದ ಕ್ಲೈಮ್ಯಾಕ್ಸ್ ರೋಮಾಂಚನ ನೀಡುವುದು ಖಚಿತ.

ದಸರಾ ಟ್ರೇಲರ್

Video Thumbnail

ದಸರಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ದಸರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+