Kannada»Movies»Dhamaka
    ಧಮಾಕ

    ಧಮಾಕ

    Release Date : 02 Sep 2022
    Critics Rating
    Audience Review
    ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋನಿಂದ ಗುರುತಿಸಿಕೊಂಡ ಪ್ರತಿಭೆಗಳಾದ ಶಿವರಾಜ್ ಕೆ.ಆರ್.ಪೇಟೆ ಮತ್ತು ನಯನಾ ಒಟ್ಟಿಗೆ ನಟಿಸಿರುವ ಸಿನಿಮಾ 'ಧಮಾಕ'. ಅನೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದ ಶಿವರಾಜ್‌, 'ನಾನು ಮತ್ತು ಗುಂಡ' ಸಿನಿಮಾದಿಂದ ಹೀರೋಆದರು. ಈಗ 'ಧಮಾಕ' ಸಿನಿಮಾದಲ್ಲಿ  ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ನಯನಾ ಮಿಂಚಿದ್ದಾರೆ.ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮಿಮಿಕ್ರಿ ಗೋಪಾಲ್, ಅರುಣಾ ಬಾಲರಾಜ್ ಮುಂತಾದವರು ಕಲಾಬಳಗ ಚಿತ್ರದಲ್ಲಿದ್ದಾರೆ.  

    • ಲಕ್ಷ್ಮಿ ರಮೇಶ್
      Director
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X