X
ಕನ್ನಡ » ಚಲಚಿತ್ರಗಳು » ಗ್ರೇ ಗೇಮ್ಸ್
ಗ್ರೇ ಗೇಮ್ಸ್

ಗ್ರೇ ಗೇಮ್ಸ್

Family | Spy | Thriller | 10 May 2024 | U/A | 121 Mins
Kannada

2.7 /5 Users

0 /5 Filmibeat

ಗ್ರೇ ಗೇಮ್ಸ್ ಕಥೆ

ಗ್ರೇ ಗೇಮ್ಸ್ ಸಿನಿಮಾವನ್ನು ರಾಜ್ಯ ಪ್ರಶಸ್ತಿ ಗೆದ್ದಿರುವ  ಗಂಗಾಧರ್ ಸಾಲಿಮಠ್  ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ  ವಿಜಯ್‍ ರಾಘವೇಂದ್ರ ,  ಭಾವನಾ ರಾವ್‍ , ಶ್ರುತಿ ಪ್ರಕಾಶ್‍  ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅಪರ್ಣ ವಸ್ತಾರೆ, ಜೈ ಗೋಪಿನಾಥ್, ರವಿ ಭಟ್, ಇಶಿತಾ ಸಿಂಗ್ ಸೇರಿದಂತೆ ಹಲವರು ನಟಿಸಿದ್ದಾರೆ.  ಅಶ್ವಿನ್ ಹೇಮಂತ್, ಡೋಳೆಶ್ವರ್ ರಾಜ್, ಶ್ರೀಯಾಂಶ ಶ್ರೀರಾಮ್ ಸಂಗೀತ ಹಾಗೂ ಟಗರು ರಾಜು ವರುಣ್ ಡಿಕೆ ಛಾಯಾಗ್ರಹಣ ಸಿನಿಮಾಗಿದೆ.   ಸಿನಿಮಾದಲ್ಲಿ ವಿಜಯ್‍ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಭಾವನಾ ರಾವ್ ಪೊಲೀಸ್‍ ಅಧಿಕಾರಿಯಾಗಿ, ಶ್ರುತಿ ಪ್ರಕಾಶ್‍ ಒಬ್ಬ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಸಹೋದರಿ ಪುತ್ರ ಜೈ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆನ್‌ಲೈನ್ ಗೇಮ್ ಹಿನ್ನೆಲೆಯುಳ್ಳ  'ಗ್ರೇ ಗೇಮ್ಸ್' ಸಿನಿಮಾ ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದ 'ರೆಡ್‍ ಕಾರ್ಪೆಟ್‍ ಗಾಲ ಪ್ರೀಮಿಯರ್‍'ನಲ್ಲಿ ಮೊದಲ ಪ್ರದರ್ಶನ ಕಂಡಿತ್ತು.  ಬಿಡುಗಡೆ: ಗ್ರೇ ಗೇಮ್ಸ್ ಸಿನಿಮಾ ಮೇ ೧೦ರಂದು ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಆಗಲಿದೆ. 
Read More

ಗ್ರೇ ಗೇಮ್ಸ್ ಕಲಾವಿದರು ಮತ್ತು ಸಿಬ್ಬಂದಿ

ಗ್ರೇ ಗೇಮ್ಸ್ ಕ್ರೂ ಮಾಹಿತಿ

ನಿರ್ದೇಶಕ ಗಂಗಾಧರ್ ಸಾಲಿಮಠ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಗ್ರೇ ಗೇಮ್ಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.7 /5 Your Rating

ಗ್ರೇ ಗೇಮ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+