Celebs»Bhavana Rao
  ಭಾವನ ರಾವ್

  ಭಾವನ ರಾವ್

  Actress
  Born : 06 Jun 1989
  Birth Place : ಬೆಂಗಳೂರು
  ಭಾವನಾ ರಾವ್ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಶಿವಮೊಗ್ಗದಲ್ಲಿ 1989 ಜೂನ್ 6 ರಂದು ಜನಿಸಿದರು. ವಿದ್ಯಾಭ್ಯಾಸವೆಲ್ಲ ಮುಗಿಸಿದ್ದೆಲ್ಲಾ ಶಿವಮೊಗ್ಗದಲ್ಲಿ ಮುಗಿಸಿರುವ ಇವರು ಭರತನಾಟ್ಯ ಪ್ರವೀಣೆ. 2008 ರಲ್ಲಿ ಯೋಗರಾಜ್ ಭಟ್ ರ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ ಚಿತ್ರದ ಮೂಲಕ... ReadMore
  Famous For

  ಭಾವನಾ ರಾವ್ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಶಿವಮೊಗ್ಗದಲ್ಲಿ 1989 ಜೂನ್ 6 ರಂದು ಜನಿಸಿದರು. ವಿದ್ಯಾಭ್ಯಾಸವೆಲ್ಲ ಮುಗಿಸಿದ್ದೆಲ್ಲಾ ಶಿವಮೊಗ್ಗದಲ್ಲಿ ಮುಗಿಸಿರುವ ಇವರು ಭರತನಾಟ್ಯ ಪ್ರವೀಣೆ.

  2008 ರಲ್ಲಿ ಯೋಗರಾಜ್ ಭಟ್ ರ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಈ ಚಿತ್ರದಲ್ಲಿನ ತಮ್ಮ ಅದ್ಭುತ ನಟನೆಗಾಗಿ ಅಪಾರ ಪ್ರಶಂಸೆ ಪಡೆದರು. ನಂತರ ಕೆಲ ತಮಿಳು ಚಿತ್ರಗಳಲ್ಲಿ ನಟಿಸಿದರು. ಹಲವು ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.

  ಗಾಳಿಪಟ, ಸತ್ಯ ಹರಿಶ್ಚಂದ್ರ, ದಯವಿಟ್ಟು ಗಮನಿಸಿ, ಟೈಗರ್ ಗಲ್ಲಿ,ಹನಿ ಮನಿ ಶನಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  Read More
  • ಹೊಂದಿಸಿ ಬರೆಯಿರಿ ಸಿನಿಮಾ ಟ್ರೈಲರ್
  ಭಾವನ ರಾವ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X