Celebs»Shruti Prakash
    ಶೃತಿ ಪ್ರಕಾಶ್

    ಶೃತಿ ಪ್ರಕಾಶ್

    Actress
    Born : 1993
    ಶೃತಿ ಪ್ರಕಾಶ್ ಕನ್ನಡ ಮತ್ತು ಹಿಂದಿ ಕಿರುತೆರೆಯ ಜನಪ್ರಿಯ ನಟಿ ಮತ್ತು ಗಾಯಕಿ. ಇವರು ಜನಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ. ಜೈನ್ ಕಾಲೇಜಿನಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಹಿಂದಿಯ ಸ್ಟಾರ್ ಪ್ಲಸ್ ವಾಹಿನಿಯ `ಸಾಥ್ ನಿಬಾನಾ ಸಾಥಿಯಾ' ಸೀರಿಯಲ್ ಮೂಲಕ ತುಂಬಾ ಪ್ರಸಿದ್ಧಿ ಪಡೆದಿದ್ದಾರೆ.... ReadMore
    Famous For

    ಶೃತಿ ಪ್ರಕಾಶ್ ಕನ್ನಡ ಮತ್ತು ಹಿಂದಿ ಕಿರುತೆರೆಯ ಜನಪ್ರಿಯ ನಟಿ ಮತ್ತು ಗಾಯಕಿ. ಇವರು ಜನಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ. ಜೈನ್ ಕಾಲೇಜಿನಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಹಿಂದಿಯ ಸ್ಟಾರ್ ಪ್ಲಸ್ ವಾಹಿನಿಯ `ಸಾಥ್ ನಿಬಾನಾ ಸಾಥಿಯಾ' ಸೀರಿಯಲ್ ಮೂಲಕ ತುಂಬಾ ಪ್ರಸಿದ್ಧಿ ಪಡೆದಿದ್ದಾರೆ.

    ಪದವಿ ಮುಗಿಸಿದ ಶೃತಿ ಮುಂಬೈನ `ಎಜು' ಮೀಡಿಯಾ ಸಂಸ್ಥೆಯಲ್ಲಿ ಕೆಲಕಾಲ ಸಂಪಾದಕರಾಗಿ ಕೆಲಸ ಮಾಡಿದರು. ನಂತರ ಹಿಂದಿಯ `ಕ್ಲೋಸ್-ಅಪ್' ವೆಬ್‌ಸಿಂಗರ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್‌ವರೆಗೂ ಹೋಗಿದ್ದರು.

    ವಿ ಚಾನೆಲ್‌ನ `ದಿಲ್ ದೋಸ್ತಿ ಡ್ಯಾನ್ಸ್',`ಇಷ್ಕ್ ಅನಪ್ಲಗಡ್' ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಶೃತಿ 2017 ರಲ್ಲಿ ಸ್ಟಾರ್‌ಪ್ಲಸ್‌ನ `ಸಾಥ್ ನಿಭಾನಾ ಸಾಥಿಯಾ' ಟೆಲಿ ಸೀರಿಯಲ್‌ನಲ್ಲಿ...

    Read More
    ಶೃತಿ ಪ್ರಕಾಶ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X