X
ಕನ್ನಡ » ಚಲಚಿತ್ರಗಳು » ಇಂತಿ ನಿಮ್ಮ ಬೈರಾ
ಇಂತಿ ನಿಮ್ಮ ಬೈರಾ

ಇಂತಿ ನಿಮ್ಮ ಬೈರಾ

Drama | Romance | 12 Jul 2019 | U/A |
Kannada

2.5 /5 Users

0 /5 Filmibeat

ಇಂತಿ ನಿಮ್ಮ ಬೈರಾ ಕಥೆ

 ಆರ್ಯನ್ ವೆಂಕಟೇಶ್ ಮತ್ತು  ಪ್ರಗತಿ ಮುಖ್ಯ ಪಾತ್ರದಲ್ಲಿ ನಟಿಸಿರುವ `ಇಂತಿ ನಿಮ್ಮ ಬೈರಾ' ಚಿತ್ರವನ್ನು ಕೆ.ಜೆ.ಚಿಕ್ಕು ನಿರ್ದೇಶನ ಮಾಡಿದ್ದಾರೆ. ವೆಂಕಟೇಶ್ ಡಿ ನಿರ್ಮಾಣದ ಈ ಚಿತ್ರಕ್ಕೆ ಎಸ್.ನಾಗು ಸಂಗೀತ ನೀಡಿದ್ದಾರೆ.   ಚಿತ್ರದ ಗೀತೆಗಳನ್ನು ವಿ.ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಬರೆದಿದ್ದಾರೆ. ಕಥೆ - ಓದಿನಲ್ಲಿ ಅಷ್ಟು ಚುರುಕಿಲ್ಲದ ಬೈರ ತುಂಬಾ ವರ್ಷಗಳಿಂದ ಪ್ರಯತ್ನ ಪಡುತ್ತಲಿದ್ದರೂ ಹತ್ತನೇ ತರಗತಿ ಪಾಸಾಗಲು ವಿಫಲವಾಗುತ್ತಿರುತ್ತಾನೆ. ನಿರಾಶರಾದ ಅವನ ತಂದೆ ಓದಿಗೆ ವಿದಾಯ ಹೇಳಿ ತನ್ನ ಜೊತೆ ಹೊಲದ ಕೆಲಸದಲ್ಲಿ ಸೇರಲು ಹೇಳುತ್ತಾರೆ. ಬೈರನಿರ ಇನ್ನೊಂದು ಪ್ರಯತ್ನ ಮಾಡುವ ಆಸೆ.ಭೈರ ತುಂಬಾ ಮೃದು ಹೃದಯಿ ಮತ್ತು ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿ. ಊರಿನಲ್ಲಿ ಮಕ್ಕಳಿಂದ ತಾತ್ಸಾರಕ್ಕೊಳಗಾಗಿರುವ ವೃದ್ಧರಿಗೆ ಆಗಾಗ ಎಲ್ಲ ತರಹದ ಸಹಾಯ ಮಾರಡುತ್ತಿರುತ್ತಾನೆ.  ಹಾಗೆ ತನ್ನ ಉಡಾಫೆಗಳಿಂದ ತಂದೆಯಿಂದ ಧಾರಾಳವಾಗಿ ಬೈಗಳು ತಿನ್ನುತ್ತಿರುತ್ತಾನೆ. ಚಿತ್ರದಲ್ಲಿ ಬೈರನ ಮೂಲಕ ಒಂದು ಮುದ್ದಾದ ಟಿನೇಜ್ ಲವ್ ಸ್ಟೋರಿ ಅರಳಿದೆ. ಹಾಗೇ ಒಂದು ಸಲ ಅವರಿಗೆ ಹಾಸಿಗೆ, ಹಣ್ಣು  ಹೋಗಿ ಮುಂತಾದ ವಸ್ತುಗಳನ್ನು ತರಲು ತನ್ನ ತಂದೆಗೆ ತಿಳಿಯದಂತೆ ತಮ್ಮಲ್ಲಿರುವ ಎಲ್ಲಾ ಕುರಿಗಳನ್ನು ಮಾರುತ್ತಾನೆ. ಮಗನ ಈ ಕೃತ್ಯದಿಂದ ಕುಪಿತನಾದ ಮುಂದೆ ಏನು ಮಾಡುತ್ತಾನೆ?  ಬೈರ ಹೇಗೆ ತನ್ನ ತಂದೆಯನ್ನು ಸಮಾಧಾನ ಮಾಡುತ್ತಾನೆ ಎಂಬುದು ಚಿತ್ರದ ಕಥೆ.
Read More

ಇಂತಿ ನಿಮ್ಮ ಬೈರಾ ಕಲಾವಿದರು ಮತ್ತು ಸಿಬ್ಬಂದಿ

ಇಂತಿ ನಿಮ್ಮ ಬೈರಾ ಕ್ರೂ ಮಾಹಿತಿ

ನಿರ್ದೇಶಕ ಕೆ.ಜೆ.ಚಿಕ್ಕು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಎಸ್.ನಾಗು
ನಿರ್ಮಾಪಕ ವೆಂಕಟೇಶ್ ಡಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಇಂತಿ ನಿಮ್ಮ ಬೈರಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • ALLEN,A 22 YEAR GUY IN ORDER TO SAVE HIS GIRLFRIEND MELVYNA JOINS THE UNDERWORLD.SHARAT SAXENA OFFERED HIM 10 LACS BUT A CONTRACT KILLER KHALID WAS AFTER ALLEN'S LIFE.DAYANAND SHETTY WITH GLASSES DISPLAY A RESPONSIBLE INVESTIGATING OFFICER.ON SHARA..

×
2.5 /5 Your Rating

ಇಂತಿ ನಿಮ್ಮ ಬೈರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+