twitter
    Celebs»Harini Srikanth

    ಹರಿಣಿ ಶ್ರೀಕಾಂತ್

    Actress/Actor
    ಹರಿಣಿ ಶ್ರೀಕಾಂತ್ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ  ತಾಯಿಯ ಪಾತ್ರ ನಿರ್ವಹಿಸುವ ಮೂಲಕವೇ ಚಿರಪರಿಚಿತರಾಗಿದ್ದಾರೆ. ಅವರು ಆತ್ಮ, ಕನ್ಯಾದಾನ, ಚಿಕ್ಕಮ್ಮ, ಮೌನರಾಗ, ಮಿಂಚು, ಮತ್ತೆ ಬರುವನು ಚಂದಿರ, ಮುಂಜಾವು, ಪುಟ್ಟಗೌರಿ ಮದುವೆ, ಅರುಂಧತಿ, ಬಲು ಅಪರೂಪ ನಮ ಜೋಡಿ, ಸಾಗರ ಸಂಗಮ, ನಾಗಿಣಿ, ಮಿಥುನ ರಾಶಿ ಸೇರಿದಂತೆ... ReadMore
    Famous For
    ಹರಿಣಿ ಶ್ರೀಕಾಂತ್ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ  ತಾಯಿಯ ಪಾತ್ರ ನಿರ್ವಹಿಸುವ ಮೂಲಕವೇ ಚಿರಪರಿಚಿತರಾಗಿದ್ದಾರೆ. ಅವರು ಆತ್ಮ, ಕನ್ಯಾದಾನ, ಚಿಕ್ಕಮ್ಮ, ಮೌನರಾಗ, ಮಿಂಚು, ಮತ್ತೆ ಬರುವನು ಚಂದಿರ, ಮುಂಜಾವು, ಪುಟ್ಟಗೌರಿ ಮದುವೆ, ಅರುಂಧತಿ, ಬಲು ಅಪರೂಪ ನಮ ಜೋಡಿ, ಸಾಗರ ಸಂಗಮ, ನಾಗಿಣಿ, ಮಿಥುನ ರಾಶಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಯ ಜೊತೆಗೆ ಭಜರಂಗಿ,ಮೀರಾ ಮಾಧವ, ಸಂಜು ವೆಡ್ಸ್ ಗೀತಾ, ಭೂಮಿ ತಾಯಿ, ಅಂಗುಲಿಮಾಲ, ಜೈ ಮಾರುತಿ ೮೦೦, ಅಂಜನಿ ಪುತ್ರ, ಅನಂತು v/s ನುಸ್ರತ್', ಚಾರ್ಲಿ 777 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.  
    Read More
    • ಲೈನ್‌ಮ್ಯಾನ್ ಸಿನಿಮಾ ಟ್ರೇಲರ್
    • ಲೈನ್‌ಮ್ಯಾನ್ ಮೋಷನ್ ಪೋಸ್ಟರ್
    • ಕೆರೆಬೇಟೆ ಸಿನಿಮಾ ಟ್ರೇಲರ್
    • ಕೌಟಿಲ್ಯ ಸಿನಿಮಾದ ಟ್ರೇಲರ್
    ಹರಿಣಿ ಶ್ರೀಕಾಂತ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X