twitter
    Kannada»Movies»Maduve Madri Sari Hogtane
    ಮದುವೆ ಮಾಡ್ರೀ ಸರಿಹೋಗ್ತಾನೆ

    ಮದುವೆ ಮಾಡ್ರೀ ಸರಿಹೋಗ್ತಾನೆ

    Release Date : 06 Mar 2020
    Critics Rating
    4.5/5
    Audience Review
    ಶಿವಚಂದ್ರ ಕುಮಾರ್ ಮತ್ತು ಆರಾಧ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮದುವೆ ಮಾಡ್ರೀ ಸರಿಹೋಗ್ತಾನೆ ಚಿತ್ರವನ್ನು ಗೋಪಿ ಕೆರೂರ್ ನಿರ್ದೇಶಿಸಿದ್ದಾರೆ. ಶಿವರಾಜಕುಮಾರ್ ಲಕ್ಷಣರಾವ್ ದೇಸಾಯಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಮೇಶ್ ಭಟ್, ಚಿತ್ಕಲಾ ಬಿರಾದಾರ್,ಅರುಣಾ ಬಾಲರಾಜ್ ಮುಂತಾದವರು ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವಿನಾಶ್ ಬಸುಟ್ಕರ್ ಸಂಗೀತ ನೀಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X