
ಲೋಕೇಶ್ ಕಣಗರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಾಸ್ಟರ್ ಚಿತ್ರದಲ್ಲಿ ತಲಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಾಳವಿಕಾ ಮೋಹನ್, ಅರ್ಜುನ್ ದಾಸ್,ಶಂತನು ಭಾಗ್ಯರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ.
ಚಿತ್ರದ ಕೆಲ ಪ್ರಮುಖ ಭಾಗಗಳ ಚಿತ್ರೀಕರಣ ಕರ್ನಾಟಕದ ಶಿವಮೊಗ್ಗ ಜೈಲಿನಲ್ಲಿ ಮತ್ತು ಅದರ ಸುತ್ತಮುತ್ತ ಜರುಗಿತು. ಚಿತ್ರದ ಸ್ಯಾಟಲೈಟ್ ರೈಟ್ ಸನ್ ಟಿವಿಗೆ ಮಾರಾಟವಾಗಿದ್ದರೆ, ಡಿಜಿಟಲ್ ಹಕ್ಕನ್ನು ಅಮೇಜಾನ್ ಪ್ರೈಮ್ ಪಡೆದುಕೊಂಡಿದೆ.
Read: Complete ಮಾಸ್ಟರ್ ಕಥೆ
-
ಲೋಕೇಶ್ ಕಣಗರಾಜ್Director
-
ಅನಿರುದ್ಧ ರವಿಚಂದರ್Music Director
-
2021ರಲ್ಲಿ ರಿಲೀಸ್ ದಿನಾಂಕ ಕಾಯ್ದಿರಿಸಿದ ಸೌತ್ ಸ್ಟಾರ್ಸ್: ಯಾರು ಯಾವಾಗ ಬರ್ತಾರೆ?
-
ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ ಬಳಿಕ ಕಿರುತೆರೆಗೆ 'ಮಾಸ್ಟರ್' ದಾಂಗುಡಿ
-
200 ಕೋಟಿ ಕ್ಲಬ್ ಸೇರಿದ 'ಮಾಸ್ಟರ್': ದಾಖಲೆ ಬರೆದ ದಳಪತಿ ವಿಜಯ್
-
'ಮಾಸ್ಟರ್' ಸಿನಿಮಾ ಲೀಕ್: 25 ಕೋಟಿ ಪರಿಹಾರ ಕೇಳಿದ ಚಿತ್ರತಂಡ
-
'ದಳಪತಿ 65' ಸಿನಿಮಾಗೆ ಇವರೇ ನಾಯಕಿ; ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಟ್ರೆಂಡ್
-
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
ನಿಮ್ಮ ಪ್ರತಿಕ್ರಿಯೆ