ಎಂಎಂಸಿಹೆಚ್

  ಎಂಎಂಸಿಹೆಚ್

  Release Date : 13 Jul 2018
  3/5
  Critics Rating
  Audience Review
  ಮೇಘಾ (M), ಮಾಲಾ(M), ಛಾಯಾ(C), ಹರ್ಷಿತಾ (H) ಈ ನಾಲ್ಕು ಗೆಳತಿಯರು ಚಿತ್ರದ ನಾಯಕಿಯರು. ಅದೇ ರೀತಿ ಇವರ ಹೆಸರೇ 'MMCH' ಎಂದು ಸಿನಿಮಾದ ಟೈಟಲ್ ಆಗಿದೆ. ಸಿನಿಮಾ ಶುರು ಆಗುವುದೇ ಒಂದು ಕೊಲೆಯಿಂದ. ಆ ಕೊಲೆ ಯಾರು ಮಾಡಿದರು?, ಯಾಕೆ ಮಾಡಿದರು? ಎಂಬ ತನಿಖೆ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಒಂದು ಕಡೆ ಕೊಲೆಯ ತನಿಖೆ, ಇನ್ನೊಂದು ಕಡೆ ನಾಲ್ಕು ಹುಡುಗಿಯರ ಕಥೆ ನಡೆಯುತ್ತಿರುತ್ತದೆ. ಆದರೆ, ಚಿತ್ರದ ಮಧ್ಯಂತರದ ಹೊತ್ತಿಗೆ ಈ ಎರಡು ಕಥೆಗಳು ಒಂದೇ ದಾರಿಗೆ ಬರುತ್ತದೆ. ಅಲ್ಲದೆ ಅದು ಒಂದು ದೊಡ್ಡ ತಿರುವನ್ನು ನೀಡುತ್ತದೆ.
  • ಮುಸ್ಸಂಜೆ ಮಹೇಶ್
   Director
  • ಎಸ್ ಪುರುಷೋತ್ತಮ್
   Producer
  • ವಿ ಶ್ರೀಧರ್
   Music Director
  • kannada.filmibeat.com
   3/5
   'ಎಂ ಎಂ ಸಿ ಹೆಚ್' ಆಪ್ತ ಸ್ನೇಹಿತೆಯರಾದ ಮೇಘಾ (M), ಮಾಲಾ(M), ಛಾಯಾ(C), ಹರ್ಷಿತಾ (H) ಎಂಬ ನಾಲ್ಕು ಹುಡುಗಿಯರ ಕಥೆ. ಇಡೀ ಸಿನಿಮಾದ ಕೇಂದ್ರ ಬಿಂದು ಈ ನಾಲ್ಕು ಹುಡುಗಿಯರು. ಈ ನಾಲ್ಕು ಹುಡುಗಿಯರು ಸೇರಿ ಒಂದು ಕೋಲೆ ಮಾಡುತ್ತಾರೆ. ಆ ಕೊಲೆಯ ತನಿಖೆಯೇ ಇಡೀ ಚಿತ್ರದ ನಿರೂಪಣೆಯಾಗಿದೆ.
   ಮೋಸದ ಪ್ರೀತಿ, ಮಮತೆಯ ಸ್ನೇಹ ಎಂಬ ಕಥೆ ಹೊಂದಿರುವ 'ಎಂ ಎಂ ಸಿ ಹೆಚ್' ಚಿತ್ರವನ್ನು ಒಮ್ಮೆ ನೋಡಬಹ..
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X