X
ಮೊದಲ ಮಳೆ

ಮೊದಲ ಮಳೆ

Comedy | Drama | Horror | 23 Jun 2023 | U/A | 145 Mins
Kannada

2.5 /5 Users

0 /5 Filmibeat

ಮೊದಲ ಮಳೆ ಕಥೆ

ಮೊದಲ ಮಳೆ ಸಿನಿಮಾವನ್ನು ರಾಜ್ ಶರಣ್ ನಿರ್ದೇಶನ ಮಾಡಿದ್ದಾರೆ. ರಾಜನರಸಿಂಹ ಸಿನಿಮಾದ ನಾಯಕನಾಗುವುದರ ಜೊತೆಗೆ ಭಂಡವಾಳ ಕೂಡ ಅವರೇ ಹೂಡಿದ್ದಾರೆ. ಮಮತಾ ಗೌಡ, ಸಾಹಿತ್ಯ, ಉಷಾ, ಪ್ರಿಯಾ ಶೆಟ್ಟಿ ಸೇರಿದಂತೆ ಒಂಬತ್ತು ನಾಯಕಿಯರು ಚಿತ್ರದಲ್ಲಿದ್ದಾರೆ. ಯಾವ ಹುಡುಗಿಯೂ ಇಷ್ಟಪಡದಂತ ರೂಪವುಳ್ಳ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಎದುರಾಗುವ ಸನ್ನಿವೇಶಗಳನ್ನಿಟ್ಟುಕೊಂಡು ಮೊದಲ ಮಳೆ ಸಿನಿಮಾದ ಕಥೆ ಹೆಣೆಯಲಾಗಿದೆ. ರವೀಶ್ ಮತ್ತು ಪ್ರಸಾನಾಂದ್ ಬೋಜ ಶೆಟ್ಟಿ ಸಂಗೀತವಿರುವ ಈ ಸಿನಿಮಾಗೆ ಕೃಷ್ಣ ಪುರ್ಜರಿ ಮನು ದಾಸಪ್ಪ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಕರಿಸುಬ್ಬು, ಉಗ್ರಂ ರೆಡ್ಡಿ ಮತ್ತು ಜ್ಯೋತಿ ಮೂರೂರ್ ಮಂತಾದವರಿದ್ದಾರೆ.
Read More

ಮೊದಲ ಮಳೆ ಕಲಾವಿದರು ಮತ್ತು ಸಿಬ್ಬಂದಿ

ಮೊದಲ ಮಳೆ ಕ್ರೂ ಮಾಹಿತಿ

ನಿರ್ದೇಶಕ ರಾಜ್ ಶರಣ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮೊದಲ ಮಳೆ ಟ್ರೇಲರ್

Video Thumbnail

ಮೊದಲ ಮಳೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮೊದಲ ಮಳೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+