Kannada»Movies»Naanu Matthu Gunda
  ನಾನು ಮತ್ತು ಗುಂಡ

  ನಾನು ಮತ್ತು ಗುಂಡ

  Release Date : 24 Jan 2020
  Watch Trailer
  Critics Rating
  Audience Review

  ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯಪಾತ್ರದಲ್ಲಿ ನಟಿಸಿರುವ `ನಾನು ಮತ್ತು ಗುಂಡ' ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ಒಂದು ಪುಟ್ಟ ನಾಯಿ ಅಭಿನಯಿಸಿದೆ.ಶ್ರೀನಿವಾಸ್ ತಿಮ್ಮಯ್ಯ ನಿರ್ಮಾಣದ ಈ ಚಿತ್ರದ ಮೊದಲ ಟೀಸರ್ ಎಪ್ರಿಲ್ 4,2019 ರಂದು ಬಿಡುಗಡೆಯಾಯಿತು. ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಮುಗ್ದ ನಾಯಿ ಗುಂಡ ಮತ್ತು ಅಟೋ ಚಾಲಕ ಶಂಕ್ರ (ಶಿವರಾಜ್ ಕೆ.ಆರ್.ಪೇಟೆ) ನಡುವಿನ ಬಾಂಧ್ಯವ್ಯವನ್ನು ಚಿತ್ರ ತೋರಿಸುತ್ತದೆ. ಎಲ್ಲಿ ಬಿಟ್ಟು ಬಂದರು ಶಂಕ್ರನ ಹಿಂದೆ ಬರುವ ಮುಗ್ಧ ಗುಂಡನ ಜೊತೆ ಶಂಕ್ರನಿಗೆ ಒಂದು ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ.

  ಒಂದು ದಿನ ಶಂಕ್ರ, ತನ್ನ ಅಟೋದಲ್ಲಿ ಒಂದು ನಾಯಿ ಇರುವುದನ್ನು ನೋಡುತ್ತಾನೆ..ಮೊದಮೊದಲು ಅದನ್ನು ದೂರ ಮಾಡಲು ಪ್ರಯತ್ನ ಮಾಡಿದರೂ, ನಂತರ ಅದರ ಜೊತೆ ಒಂದು ಉತ್ತಮ ಬಂಧ...

  • ಶ್ರೀನಿವಾಸ್ ತಿಮ್ಮಯ್ಯ
   Director
  • ರಘು ಹಾಸನ್
   Producer
  • ಕಾರ್ತಿಕ್ ಶರ್ಮ
   Music Director
  • ಕೆ.ಎಂ.ಪ್ರಕಾಶ್
   Editing
  ನಾನು ಮತ್ತು ಗುಂಡ ಟ್ರೈಲರ್
  • ನಾನು ಮತ್ತು ಗುಂಡ ಟ್ರೇಲರ್
  • ಕನ್ನಡ ಫಿಲ್ಮೀಬೀಟ್
   0/5
   ಮನುಷ್ಯನಿಗಿಂತ ನಾಯಿಗೆ ನಿಯತ್ತು ಜಾಸ್ತಿ ಎನ್ನುತ್ತಾರೆ. ಆ ಮಾತನ್ನು ನಿಜ ಎಂದು ತೋರಿಸುವ ಚಿತ್ರ 'ನಾನು ಮತ್ತು ಗುಂಡ'. ಶ್ವಾನಕ್ಕೆ ಒಂದು ಸಮಯ ಊಟ ಹಾಕಿದರೆ, ಆ ಮನೆಯನ್ನು ಮತ್ತು ಮನೆಯ ಯಜಮಾನನನ್ನು ಕಾಯುವ ಉದಾಹರಣೆಗಳು ನೋಡಿದ್ದೀವಿ. ಇಂತಹ ಕಥೆಗಳಿಗೆ ಹಿಡಿದ ಕನ್ನಡಿಯೇ ಈ ಚಿತ್ರ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X