X
ಓ ಮನಸೇ

ಓ ಮನಸೇ

Action | Drama | 14 Jul 2023 | U/A | 125 Mins
Kannada

2.5 /5 Users

0 /5 Filmibeat

ಓ ಮನಸೇ ಕಥೆ

ಓ ಮನಸೇ ಸಿನಿಮಾವನ್ನು ಡಿ.ಜಿ ಉಮೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಾಧುಕೋಕಿಲ, ಹರೀಶ್ ರೋಯ್, ವಾಣಿಶ್ರೀ, ಕಿಲ್ಲರ್ ವೆಂಕಟೇಶ್, ಶೋಭರಾಜ್, ಜಯರಾಮ್ ಮುಂತಾದವರು ಫೋಷಕ ಪಾತ್ರಗಳಲಗಳಲ್ಲಿ ನಟಿಸಿದ್ದಾರೆ.  ಶಿಕ್ಷಣಕ್ಕೆ ಮಹತ್ವ ಕೊಡುವ ಸಿನಿಮಾ ಇದಾಗಿದ್ದು, ಲವ್ ಸಸ್ಪೆನ್ಸ್ ಕೂಡ ಇದೆ. ಈ ಸಿನಿಮಾಗೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದು, ಆರ್.ಸೀನು ಛಾಯಾಗ್ರಹಣವಿದೆ. ಶ್ರೀ ಫ್ರೆಂಡ್ಸ್ ಮೂವಿ ಮೇಕರ್ ಲಾಂಛನದಲ್ಲಿ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ನಿರ್ಮಿಸಿದ್ದಾರೆ.  
Read More

ಓ ಮನಸೇ ಕಲಾವಿದರು ಮತ್ತು ಸಿಬ್ಬಂದಿ

ಓ ಮನಸೇ ಕ್ರೂ ಮಾಹಿತಿ

ನಿರ್ದೇಶಕ ಡಿ ಜಿ ಉಮೇಶ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಓ ಮನಸೇ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಓ ಮನಸೇ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+