
ಬೆಂಗಳೂರಿನಿಂದ ಐದು ಸ್ನೇಹಿತರು ಅದರಲ್ಲಿ ಮೂವರು ಹುಡುಗರು, ಇಬ್ಬರು ಹುಡುಗಿಯರು ಕಾರ್ ನಲ್ಲಿ ಹೊರಡುತ್ತಾರೆ. ದೂರದ ಹೋಮ್ ಸ್ಟೇಗೆ ಪ್ರಯಾಣ ಬೆಳೆಸುವ ಇವರು ಒಂದರ ನಂತರ ಒಂದರಂತೆ ಕಥೆ ಹೇಳಲು ಶುರು ಮಾಡುತ್ತಾರೆ.
ತಾವು ಕೇಳಿದ ನಿಜ ಜೀವನದ ಭೂತದ ಕಥೆಗಳನ್ನು ಹೇಳುತ್ತ ಇವರ ಜರ್ನಿ ಮುಂದುವರೆಯುತ್ತದೆ. ತಾವು ತಮ್ಮ ಪ್ರಯಾಣದಲ್ಲಿ ಹೇಳಿದ ಕಥೆಗಳ ಅನುಭವ ತಮಗೇ ಆದರೆ ಅವರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಚಿತ್ರ ವಿವರಿಸುತ್ತದೆ.
`ಒಂದು ಕಥೆ ಹೇಳ್ಲಾ' ಚಿತ್ರವನ್ನು ನಿರ್ದೇಶಕ ಗಿರೀಶ್ ಜಿ ನಿರ್ದೆಶಿಸಿದ್ದಾರೆ.ಚಿತ್ರದಲ್ಲಿ ತಾಂಡವ ರಾಮ್,ಶಕ್ತಿ ಸೋಮಣ್ಣ,ಪ್ರತೀಕ್ ತಕ್ಕರ್, ತಾರಾ,ಪ್ರಿಯಾಂಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಐದು ಪ್ರಮುಖ ಉಪ ಕಥೆಗಳು ಬರುತ್ತವೆ.ಒಂದು...
-
ಗಿರೀಶ್ ಜಿDirector/Producer
-
ರೋಣದ ಬಕ್ಕೇಶ್Music Director
-
kannada.filmibeat.comಕನ್ನಡದಲ್ಲಿ ಹಾರರ್ ಸಿನಿಮಾಗಳ ಟ್ರೆಂಡ್ ಕಡಿಮೆಯಾಗಿರುವ ಈ ಸಮಯದಲ್ಲಿ ಒಂದೊಳ್ಳೆ ಹಾರರ್ ಚಿತ್ರ ಬಂದಿದೆ ಅದೇ 'ಒಂದ್ ಕಥೆ ಹೇಳ್ಲಾ' ಸಿನಿಮಾ. ಒಂದು ಕಥೆಯಿಂದ ಶುರುವಾಗುವ ಈ ಸಿನಿಮಾದಲ್ಲಿ ಐದು ಕಥೆಗಳು ಬರುತ್ತದೆ. ಎಲ್ಲ ಕಥೆಗಳು ಥ್ರಿಲ್ಲಿಂಗ್ ಆಗಿವೆ. ಚಿತ್ರಮಂದಿರಕ್ಕೆ ಹೋದವರಿಗೆ ನಿರಾಸೆ ಮಾಡದೆ ಕಳುಹಿಸುವ ಈ ಚಿತ್ರ ಒಂದು ಭರವಸೆಯ ಸಿನಿಮಾ.
-
ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್ಗೆ ಭರ್ಜರಿ ಸ್ವಾಗತ
-
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
-
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
-
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
-
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
-
ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ ನೀಡಿದ ರೆಮೋ ನಿರ್ಮಾಪಕ
ನಿಮ್ಮ ಪ್ರತಿಕ್ರಿಯೆ
-
days agomalleshReporttitle superrrr...
Show All