Kannada»Movies»One Way
  ಒನ್ ವೇ

  ಒನ್ ವೇ

  Release Date : 28 Jun 2019
  Critics Rating
  Audience Review

  `ಒಳಿತು ಮಾಡು ಮನಸು' ಹಾಡಿನ ರಚನಕಾರ  ನಮ್ ಋಷಿ ನಿರ್ದೇಶನದ  `ಒನ್ ವೇ'  ಚಿತ್ರದಲ್ಲಿ ಕಿರಣರಾಜ್, ರಾಜೇಶ್, ಶಿಲ್ಪಾ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಕಾಂತ್ ಸ್ನೇಹಿತ ರಾಜ್ ಬಹದ್ದೂರ್ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಎಸ್ ಪ್ರದೀಪ್ ವರ್ಮಾ ಸಂಗೀತ ನೀಡಿದ್ದಾರೆ.

  ನಿಜಘಟನೆ ಆಧಾರಿತ ಈ ಚಿತ್ರ ಸಾಮೂಹಿಕ ಹಿಂಸೆಯ ಕಥಾವಸ್ತುವನ್ನು ಹೊಂದಿದೆ.


  • ನಮ್ಮ ಋಷಿ
   Director
  • ಎಸ್.ಪ್ರದೀಪ್ ವರ್ಮಾ
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X