ಒಂಟಿ

  ಒಂಟಿ

  Release Date : 05 Jul 2019
  Director : ಶ್ರೀ
  Critics Rating
  3/5
  Audience Review

  ಒರಟ ಖ್ಯಾತಿಯ ಶ್ರೀ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಆರ್ಯ ಮತ್ತು ಮೇಘನಾ ರಾಜ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಆರ್ಯ ನಟನೆಯೊಂದಿಗೆ ಚಿತ್ರದ ನಿರ್ಮಾಣವನ್ನು ಕೂಡ ಮಾಡಿದ್ದಾರೆ. ಚಿತ್ರಕ್ಕೆ ಮನೋಜ್ ಸಂಗೀತ ನೀಡಿದ್ದಾರೆ.

  ವಿ ನಾಗೇಂದ್ರ ಪ್ರಸಾದ್ ಮತ್ತು ಕೆ.ಕಲ್ಯಾಣ್ ಸಾಹಿತ್ಯ ಹೊಂದಿರುವ  ಚಿತ್ರದ ಗೀತೆಗಳು ವಿಜಯ ಪ್ರಕಾಶ್ ಮತ್ತು ಕೆ.ಕಲ್ಯಾಣ್ ಕಂಠದಲ್ಲಿ ಮೂಡಿಬಂದಿವೆ.


  • ಶ್ರೀ
   Director
  • ಆರ್ಯ
   Producer
  • ಮನೋಜ್ ಎಸ್
   Music Director
  • ವಿ ನಾಗೇಂದ್ರ ಪ್ರಸಾದ್
   Lyricst
  • ಕೆ ಕಲ್ಯಾಣ್
   Lyricst
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X