X
ಪೆಂಟಗನ್

ಪೆಂಟಗನ್

Drama | 07 Apr 2023 |
Kannada

2.5 /5 Users

0 /5 Filmibeat

ಪೆಂಟಗನ್ ಕಥೆ

ಪೆಂಟಗನ್ ಸಿನಿಮಾವನ್ನು  ರಘು ಶಿವಮೊಗ್ಗ, ಚಂದ್ರ ಮೋಹನ್, ಆಕಾಶ್ ಶ್ರೀವತ್ಸ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ.  ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಪೆಂಟಗನ್ ಕಥಾಸಂಗಮ ಚಿತ್ರದಂತೆ ಒಂದು ಸಂಕಲನ ಚಿತ್ರವಾಗಿದೆ. ಐದು ಕಥೆಗಳಿಗೆ ಐದು ನಿರ್ದೇಶಕರ ನಿರ್ದೇಶನವಿದೆ. ಮಣಿಕಂಠ ಕದ್ರಿ ಸಂಗೀತವಿರಲಿದೆ.  ವಿವಾದ: ಈ ಚಿತ್ರದ ಟೀಸರ್ ನಲ್ಲಿ ಕನ್ನಡ ಹೋರಾಟಗಾರರನ್ನು ರೋಲ್ ಕಾಲ್ ಗಿರಾಕಿಗಳು, ರೌಡಿಗಳು ಅಂತೆಲ್ಲಾ ಚಿತ್ರೀಕರಿಸಲಾಗಿದೆ ಎಂದು ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣ, ಅಶ್ವಿನಿ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ರೂಪೇಶ್ ರಾಜಣ್ಣ ಮತ್ತು ಅಶ್ವಿನಿ ಗೌಡ ಅವರಿಗೆ ಸಿನಿಮಾ ತೋರಿಸಿ ಸ್ಪಷ್ಟಿಕರಣ ನೀಡೋದಾಗಿ ಗುರು ದೇಶಪಾಂಡೆ ಹೇಳಿದ್ದರು. 
Read More

ಪೆಂಟಗನ್ ಕಲಾವಿದರು ಮತ್ತು ಸಿಬ್ಬಂದಿ

ಪೆಂಟಗನ್ ಕ್ರೂ ಮಾಹಿತಿ

ನಿರ್ದೇಶಕ ಗುರು ದೇಶಪಾಂಡೆ, ರಘು ಶಿವಮೊಗ್ಗ, ಚಂದ್ರ ಮೋಹನ್, ಆಕಾಶ್ ಶ್ರೀವತ್ಸ, ಕಿರಣ್ ಕುಮಾರ್
ಸಿನಿಮಾಟೋಗ್ರಫಿ ಕಿರಣ್ ಹಂಪಾಪುರ್
ಸಂಪಾದಕ ವೆಂಕಿ ಯುಡಿವಿ
ಸಂಗೀತ ಮಣಿಕಂಠ ಕದ್ರಿ
ನಿರ್ಮಾಪಕ ಗುರು ದೇಶಪಾಂಡೆ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪೆಂಟಗನ್ ಟ್ರೇಲರ್

Video Thumbnail

ಪೆಂಟಗನ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪೆಂಟಗನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+