Celebs»Prakash Belawadi
  ಪ್ರಕಾಶ್ ಬೆಳವಾಡಿ

  ಪ್ರಕಾಶ್ ಬೆಳವಾಡಿ

  Actor
  ಬಹುಮುಖ ಪ್ರತಿಭೆಯಾಗಿರುವ ಪ್ರಕಾಶ್ ಬೆಳವಾಡಿಯವರು ಕನ್ನಡ ಚಲನಚಿತ್ರರಂಗದ ಪ್ರಮುಖ ನಟ,ನಿರ್ದೇಶಕ ಮತ್ತು ಹಿರಿಯ ಪತ್ರಕರ್ತ.ಇವರ ತಂದೆ ನಂಜುಂಡಯ್ಯ ನಾರಾಯಣ ಕನ್ನಡ ಚಿತ್ರರಂಗದಲ್ಲಿ `ಮೇಕಪ್ ನಾನಿ ಎಂದೆ ಪ್ರಸಿದ್ಢರು. ತಾಯಿ ಭಾರ್ಗವಿ ನಾರಾಯಣ ಮತ್ತು ಸೋದರಿ ಸುಧಾ ಬೆಳವಾಡಿ ಕನ್ನಡ ಚಿತ್ರರಂಗದ ಪ್ರಮುಖ... ReadMore
  Famous For
  ಬಹುಮುಖ ಪ್ರತಿಭೆಯಾಗಿರುವ ಪ್ರಕಾಶ್ ಬೆಳವಾಡಿಯವರು ಕನ್ನಡ ಚಲನಚಿತ್ರರಂಗದ ಪ್ರಮುಖ ನಟ,ನಿರ್ದೇಶಕ ಮತ್ತು ಹಿರಿಯ ಪತ್ರಕರ್ತ.ಇವರ ತಂದೆ ನಂಜುಂಡಯ್ಯ ನಾರಾಯಣ ಕನ್ನಡ ಚಿತ್ರರಂಗದಲ್ಲಿ `ಮೇಕಪ್ ನಾನಿ ಎಂದೆ ಪ್ರಸಿದ್ಢರು. ತಾಯಿ ಭಾರ್ಗವಿ ನಾರಾಯಣ ಮತ್ತು ಸೋದರಿ ಸುಧಾ ಬೆಳವಾಡಿ ಕನ್ನಡ ಚಿತ್ರರಂಗದ ಪ್ರಮುಖ ಪೋಷಕನಟಿಯರು. 1983 ರಲ್ಲಿ ಯು.ವಿ.ಸಿ.ಇ ಇಂಜಿನಿಯರಿಂಗ್ ಕಾಲೇಜಿನಿಂದ ಮೆಕಾನಿಕಲ್ ವಿಭಾಗದಲ್ಲಿ ಪದವಿ ಪಡೆದರು.

  1999 ರಲ್ಲಿ ಕುವೆಂಪುರವರ ಕಾದಂಬರಿ ಆಧಾರಿತ`ಕಾನೂರು ಹೆಗ್ಗಡತಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ ಬೆಳವಾಡಿಯವರು ಕನ್ನಡ ಮಾತ್ರವಲ್ಲದೇ ತಮಿಳು,ತೆಲುಗು,ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಅಭಿನಯಿಸಿದ್ದಾರೆ.

  2002 ರಲ್ಲಿ ಇವರು ನಿರ್ದೇಶಿಸಿದ ಮೊದಲ ಚಿತ್ರ `ಸ್ಟಂಬಲ್' ರಾಷ್ಟ್ರಪ್ರಶಸ್ತಿ ಪಡೆಯಿತು.

  Read More
  • Once Upon A Time In ಜಮಾಲಿಗುಡ್ಡ ಟೀಸರ್
  • ವಿಜಯಾನಂದ ಸಿನಿಮಾ ಟ್ರೈಲರ್
  • ಸಾಗಿದೆ ವಿಡಿಯೋ ಸಾಂಗ್
  • ಹೋಪ್ ಚಿತ್ರದ ಟ್ರೇಲರ್
  • ಒನ್ ಕಟ್ ಟು ಕಟ್ ಟ್ರೇಲರ್
  • ಕಥಾ ಸಂಗಮ ಜ್ಯೂಕ್ ಬಾಕ್ಸ್
  ಪ್ರಕಾಶ್ ಬೆಳವಾಡಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X