X
ಪಿಂಗಾರ

ಪಿಂಗಾರ

Drama | 26 Dec 2025 |
Kannada

2.5 /5 Users

0 /5 Filmibeat

ಪಿಂಗಾರ ಕಥೆ

ಖ್ಯಾತ ಕಿರುತೆರೆ ನಿರ್ದೇಶಕ ಪ್ರೀತಮ್ ಆರ್ ಶೆಟ್ಟಿ  ನಿರ್ದೇಶನದ ಮೊದಲ ಚಿತ್ರ  ಪಿಂಗಾರ. ತುಳು ಭಾಷೆಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನೀಮಾ ರೇ, ಶರಣ್ ಶೆಟ್ಟಿ, ಗುರುಪ್ರಸಾದ್ ಹೆಗಡೆ ಮತ್ತು  ಉಷಾ ಭಂಡಾರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಿನಾಶ್ ಯು ಶೆಟ್ಟಿ ಮತ್ತು ಡಿ.ಎಂ.ಮಂಜುನಾಥ್ ರೆಡ್ಡಿ  ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರಕ್ಕೆ  ವಿ ಪವನ್ ಕುಮಾರ್ ಛಾಯಾಗ್ರಹಣ ಮತ್ತು ಮೋಹನ್ ಸಂಗೀತವಿದೆ. 2020 ರ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತು.  ತುಳುನಾಡಿನಲ್ಲಿ ಭೂತಾರಾಧನೆ ಸಾಮಾನ್ಯ. ಮನುಷ್ಯರ ಮೈಮೇಲೆ ದೈವ ಬಂದು ಭವಿಷ್ಯ ಹೇಳುವುದು  ಒಂದು ಸಂಪ್ರದಾಯ. ತಾನ್ಯಾ ಎಂಬ ದಲಿತ ಯುವತಿಯ ಮೈಮೇಲೆ ದೈವ ಬಂದು ಕಾರ್ಣಿಕ ಹೇಳಿದಾಗ ಮೂರು ಉಚ್ಚ ಜಾತಿಯ ವ್ಯಕ್ತಿಗಳು ಪಾಪ ಪ್ರಜ್ಞೆ ಹೊಂದುತ್ತಾರೆ.
Read More

ಪಿಂಗಾರ ಕಲಾವಿದರು ಮತ್ತು ಸಿಬ್ಬಂದಿ

ಪಿಂಗಾರ ಕ್ರೂ ಮಾಹಿತಿ

ನಿರ್ದೇಶಕ ಪ್ರೀತಮ್ ಆರ್ ಶೆಟ್ಟಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಅವಿನಾಶ್ ಯು ಶೆಟ್ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪಿಂಗಾರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪಿಂಗಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+