CelebsbredcrumbUsha Bhandary
    ಉಷಾ ಭಂಡಾರಿ

    ಉಷಾ ಭಂಡಾರಿ

    Actress
    ಉಷಾ ಭಂಡಾರಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು ಆಪ್ (An actor prepares) ಎಂಬ ನಟನೆ ಹಾಗೂ ಪ್ರದರ್ಶನ ಕಲೆಗಳ ಶಿಕ್ಷಣ ಕೇಂದ್ರವನ್ನು ನೆಡೆಸುತ್ತಿದ್ದಾರೆ. 2013 ರಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿ ಪ್ರಾರಂಭವಾದ ಈ ಇನ್ಸ್ಟಿಟ್ಯೂಟ್‌ನಿಂದ ಹಲವಾರು ಪ್ರತಿಭೆಗಳು ಹೊರಬಂದಿವೆ.... ReadMore
    Famous For

    ಉಷಾ ಭಂಡಾರಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಇವರು ಆಪ್ (An actor prepares) ಎಂಬ ನಟನೆ ಹಾಗೂ ಪ್ರದರ್ಶನ ಕಲೆಗಳ ಶಿಕ್ಷಣ ಕೇಂದ್ರವನ್ನು ನೆಡೆಸುತ್ತಿದ್ದಾರೆ. 2013 ರಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿ ಪ್ರಾರಂಭವಾದ ಈ ಇನ್ಸ್ಟಿಟ್ಯೂಟ್‌ನಿಂದ ಹಲವಾರು ಪ್ರತಿಭೆಗಳು ಹೊರಬಂದಿವೆ.

    `ಒಂದು ಮೊಟ್ಟೆಯ ಕಥೆ',`ಪುಟ್ಟಕ್ಕನ ಹೈವೆ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

    Read More
    ಉಷಾ ಭಂಡಾರಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X