KannadabredcrumbMoviesbredcrumbRajaveera MadakariNayaka
  ರಾಜವೀರ ಮದಕರಿನಾಯಕ

  ರಾಜವೀರ ಮದಕರಿನಾಯಕ

  Release Date : 24 Dec 2021
  Critics Rating
  217+
  Interseted To Watch

  ಚಿತ್ರದುರ್ಗದ ಕೊನೆಯ ಪಾಳೆಗಾರನಾದ ಮದಕರಿನಾಯಕನ ಜೀವನಾಧಾರಿತ ಚಿತ್ರ `ಗಂಡುಗಲಿ ಮದಕರಿ ನಾಯಕ'. ಮದಕರಿನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದರೆ, ರಾಕಲೈನ್ ವೆಂಕಟೇಶ ನಿರ್ಮಿಸುತ್ತಿದ್ದಾರೆ.

  ಚಿತ್ರದ ಶೂಟಿಂಗ್ 2 ಡಿಸೆಂಬರ್ 2019 ರಿಂದ ಆರಂಭವಾಗಲಿದೆ. ಚಿತ್ರದ ಹೆಚ್ಚು ಭಾಗವನ್ನು ಚಿತ್ರದುರ್ಗದಲ್ಲಿ ಚಿತ್ರೀಕರಿಸಲಿದ್ದು, ಉಳಿದ ಭಾಗಗಳನ್ನು ಮುಂಬೈ, ಹೈದರಾಬಾದ್ ಮತ್ತು ರಾಜಸ್ಥಾನದಲ್ಲಿ ಚಿತ್ರಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಂತರ ಮತ್ತೊಂದು ಐತಿಹಾಸಿಕ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ.

   

   

   


  • ಎಸ್.ವಿ.ರಾಜೇಂದ್ರ ಸಿಂಗ್ ಬಾಬು
   Director
  • ರಾಕ್ ಲೈನ್ ವೆಂಕಟೇಶ್
   Producer
  • ಹಂಸಲೇಖ
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X