X
ಹೋಮ್ » ಸೆಲಬ್ರಿಟಿಗಳು » ರಾಕ್ ಲೈನ್ ವೆಂಕಟೇಶ್
ರಾಕ್ ಲೈನ್ ವೆಂಕಟೇಶ್

ರಾಕ್ ಲೈನ್ ವೆಂಕಟೇಶ್

Actor/Producer
ಜೀವನ ಚರಿತ್ರೆ :  ರಾಕ್ ಲೈನ್ ಪ್ರೊಡಕ್ಷನ್ ನ ಮಾಲೀಕರರಾಗಿರುವ ವೆಂಕಟೇಶ್ ಇವರು ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳ ನಟ ಕಮ್ ನಿರ್ಮಾಪಕರಾಗಿದ್ದಾರೆ.  ವೆಂಕಟೇಶ ಅವರು ಕನ್ನಡ ಚಿತ್ರರಂಗದಲ್ಲಿಯೇ ರಾಕ್ ಲೈನ್ ಪ್ರೊಡಕ್ಷನ್ ಎಂದೇ ಖ್ಯಾತಿ ಗಳಿಸಿದ್ದಾರೆ. ಇವರು ರಾಕ್ ಲೈನ್ ಬ್ಯಾನರ್ ಅಡಿಯಲ್ಲಿ  2012 ರಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ನಟರಾಗಿರುವ ದಿ.ಡಾ. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಶಿವರಾಜ್ ಕುಮಾರ್, ಉಪೇಂದ್ರ, ದರ್ಶನ್, ಸಾಧು ಕೋಕಿಲ ಸೇರಿದಂತೆ ಇನ್ನು ಹಲವು ನಟ-ನಟಿಯರ ಸಿನಿಮಾಗಳು ರಾಕ್ ಲೈನ್ ಬ್ಯಾನರ್ ಅಡಿಯಲ್ಲಿ ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳು ತೆರೆಕಂಡಿವೆ. ಹೀಗೆ ಅನೇಕ ಸಿನಿಮಾಗಳು ಇವರ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವುದರಿಂದ ಕನ್ನಡ ಚಿತ್ರರಂಗದಲ್ಲಿ ವೆಂಕಟೇಶ್‌ ಅವರ ರಾಕ್ ಲೈನ್ ಪ್ರೊಡಕ್ಷನ್ ಕಂಪನಿ ಪ್ರಸಿದ್ಧಿ ಪಡೆದುಕೊಂಡಿದೆ. "ಪ್ರೀತ್ಸೆ, ಪ್ರೀತ್ಸೋದ್ ತಪ್ಪಾ?, ಯಾರೇ ನೀನು ಚಲುವೆ, ಅಜಯ, ಮೌರ್ಯ, ದಿಗ್ಗಜರು, ಡಕೋಟ ಎಕ್ಞ್ ಪ್ರೆಸ್ ಸೇರಿದಂತೆ ಇನ್ನು ಹಲವು ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ ಪಾರಿಬಾಷೆಗಳ ಚಿತ್ರಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅನ್ಯ ಭಾಷೆಗಳ ಚಿತ್ರಗಳನ್ನು ಕನ್ನಡ ಭಾಷೆಗೆ ರಿಮೇಕ್ ಮಾಡುವುದರಲ್ಲೂ ಇವರು ಹೆಸರು ಮಾಡಿದ್ದಾರೆ.
ಮುಂದೆ ಓದಿ

ರಾಕ್ ಲೈನ್ ವೆಂಕಟೇಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಎಸ್‌ ವಿ ರಾಜೇಂದ್ರ ಸಿಂಗ್ ಬಾಬು 08 Aug 2025
ಯೋಗರಾಜ್ ಭಟ್ 08 Mar 2024
as Producer
ತರುಣ್ ಸುಧೀರ್ 29 Dec 2023

ರಾಕ್ ಲೈನ್ ವೆಂಕಟೇಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಕ್ ಲೈನ್ ವೆಂಕಟೇಶ್

ಹೆಸರು ರಾಕ್ ಲೈನ್ ವೆಂಕಟೇಶ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಕ್ ಲೈನ್ ವೆಂಕಟೇಶ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+