X
ಸಹರಾ

ಸಹರಾ

Drama | Sports | 07 Jun 2024 | U/A | 134 Mins
Kannada

2.6 /5 Users

0 /5 Filmibeat

ಸಹರಾ ಕಥೆ

ಸಹರಾ ಸಿನಿಮಾವನ್ನು ಮಂಜೇಶ್ ಭಗವತ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಾರಿಕಾ ರಾವ್ ನಾಯಕಿಯಾಗಿ ಹಾಗೂ ಅಂಕುಶ್ ರಜತ್ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸುಧಾರಾಣಿ, ಮಂಜುನಾಥ್ ಹೆಗಡೆ, ಕುರಿ ಸುನೀಲ್, ಮಂಜುಳ ರೆಡ್ಡಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಸಿನಿಮಾಗಿದೆ.   ಕನ್ನಡದ ಮೊದಲ ಮಹಿಳಾ ಕ್ರಿಕೆಟ್ ಆಧರಿಸಿದ ಸಹರಾ ಸಿನಿಮಾದ ನಿರೂಪಣೆಯನ್ನು ಕಿಚ್ಚ ಸುದೀಪ್ ಮಾಡಿದ್ದಾರೆ. ಮಂಡ್ಯದಿಂದ ಬಂದ ಯುವತಿಯೊಬ್ಬಳು ಮಹಾನ್ ಕ್ರಿಕೆಟರ್ ಆಗಿ ಬೆಳೆಯೋ ಸ್ಫೂರ್ತಿದಾಯಕ ಕಥೆ ಇದಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 'ಪಿಆರ್‌ಕೆ' ಸಂಸ್ಥೆ ಆಡಿಯೋ ಹಕ್ಕು ಪಡೆದು ಸಿನಿಮಾಗೆ ಸಪೋರ್ಟ್ ಮಾಡಿದೆ.
Read More

ಸಹರಾ ಕಲಾವಿದರು ಮತ್ತು ಸಿಬ್ಬಂದಿ

ಸಹರಾ ಕ್ರೂ ಮಾಹಿತಿ

ನಿರ್ದೇಶಕ ಮಂಜೇಶ್ ಭಗವತ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಸಹರಾ ಟ್ರೇಲರ್

Video Thumbnail

ಸಹರಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಸಹರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+