X
ತಬರನ ಕಥೆ

ತಬರನ ಕಥೆ

Drama | 1987 |
Kannada

ತಬರನ ಕಥೆ ಕಥೆ

ಗಿರೀಶ್ ಕಾಸರವಳ್ಳಿ ನಿರ್ದೇಶಿಸಿ ನಿರ್ಮಿಸಿರುವ ತಬರನ ಕಥೆ ಚಿತ್ರ ಪೂರ್ಣಚಂದ್ರ ತೇಜಸ್ವಿ ಯವರ ಕಾದಂಬರಿ ಆಧಾರಿತವಾಗಿದೆ. ಚಾರು ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಎಲ್ ವೈದ್ಯನಾಥನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ತಬರ ಎಂಬ ಸರ್ಕಾರಿ ನೌಕರ ನಿವೃತ್ತಿಯ ಬಳಿಕ ತನ್ನ ಪಿಂಚಣಿಗೋಸ್ಕರ ವಿಪರೀತ ಅಲೆದಾಡುವ ಕೆಟ್ಟ ಪರಿಸ್ಥಿತಿಯಲ್ಲಿ ರೋಸಿ ಹೋಗಿ ಕೊನೆಗೆ ತನ್ನ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಈ ಚಿತ್ರ 34 ನೇ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. 
Read More

ತಬರನ ಕಥೆ ಕಲಾವಿದರು ಮತ್ತು ಸಿಬ್ಬಂದಿ

ತಬರನ ಕಥೆ ಕ್ರೂ ಮಾಹಿತಿ

ನಿರ್ದೇಶಕ ಗಿರೀಶ್ ಕಾಸರವಳ್ಳಿ
ಕಥೆ ಪೂರ್ಣಚಂದ್ರ ತೇಜಸ್ವಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಎಲ್ ವೈದ್ಯನಾಥನ್
ನಿರ್ಮಾಪಕ ಗಿರೀಶ್ ಕಾಸರವಳ್ಳಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ತಬರನ ಕಥೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+