twitter
    Celebs»L Vaidyanathan

    ಎಲ್ ವೈದ್ಯನಾಥನ್

    Music Director
    ಲಕ್ಷ್ಮಿನಾರಾಯಣ ವೈದ್ಯನಾಥನ್ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಇವರು ಕನ್ನಡದ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರ ಸಹಾಯಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಕನ್ನಡದಲ್ಲಿ ಸಿ.ಅಶ್ವಥ್ ರ ಜೊತೆ... ReadMore
    Famous For

    ಲಕ್ಷ್ಮಿನಾರಾಯಣ ವೈದ್ಯನಾಥನ್ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಸಂಗೀತ ನಿರ್ದೇಶಕ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಪರಿಣಿತಿ ಹೊಂದಿದ್ದ ಇವರು ಕನ್ನಡದ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರ ಸಹಾಯಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು.

    ಕನ್ನಡದಲ್ಲಿ ಸಿ.ಅಶ್ವಥ್ ರ ಜೊತೆ ಸಂಗೀತ ನೀಡುತ್ತಿದ್ದ ಇವರು `ಅಶ್ವಥ್-ವೈದಿ' ಎಂಬ ಹೆಸರಿನಿಂದ ಸಂಗೀತ ನೀಡಿದ್ದಾರೆ.

    Read More
    ಎಲ್ ವೈದ್ಯನಾಥನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X