X
ಕನ್ನಡ » ಚಲಚಿತ್ರಗಳು » ಟಗರು ಪಲ್ಯ
ಟಗರು ಪಲ್ಯ

ಟಗರು ಪಲ್ಯ

Drama | 27 Oct 2023 | 230 Mins
Kannada

2.6 /5 Users

0 /5 Filmibeat

ಟಗರು ಪಲ್ಯ ಕಥೆ

ಟಗರು ಪಲ್ಯ ಸಿನಿಮಾವನ್ನು ಉಮೇಶ್ ಕೆ ಕೃಪಾ ನಿರ್ದೇಶನ ಮಾಡಿದ್ದು, ನಾಗಭೂಷಣ್ ಎನ್.ಎಸ್ ನಾಯಕನಾಗಿ ನಟಿಸುತ್ತಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಈ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಉಳಿದಂತೆ ರಂಗಾಯಣ ರಘು, ಶರತ್ ಲೋಹಿತಾಶ್ವ, ತಾರಾ, ಚಿತ್ರ ಶೆಣೈ ತಾರಾಗಣದಲ್ಲಿದ್ದಾರೆ. ಚಿತ್ರವನ್ನು ನಟರಾಕ್ಷಸ ಧನಂಜಯ್ ತಮ್ಮ 'ಡಾಲಿ ಪಿಕ್ಚರ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಈ ಸಿನಿಮಾಗೆ ಸಂಗೀತ ನೀಡುವುದರ ಜೊತೆಗೆ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಎಸ್‌.ಕೆ ರಾವ್ ಛಾಯಾಗ್ರಹಣ ಸಿನಿಮಾಗಿದೆ. ಟಗರುಪಲ್ಯ ಗ್ರಾಮೀಣ ಸೊಗಡು ಹೊಂದಿರುವ ಸಿನಿಮಾವಾಗಿದೆ. ಇಲ್ಲಿ ಕೇವಲ ಪ್ರೀತಿ-ಪ್ರೇಮದ ಕಥೆಯಿಲ್ಲ. ಬದಲಾಗಿ ಸಂಬಂಧಗಳ ಮೌಲ್ಯವನ್ನು ಚತ್ರದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಸಕ್ಕರೆನಟು ಮಂಟ್ಯ ಸುತ್ತಮುತ್ತ ಗ್ರಾಮೀಣ ಭಾಗದಲ್ಲಿ ನಡೆಯುವ ಆಚರಣೆ ಸುತ್ತಾ ಚಿತ್ರದ ಕಥೆ ಹೆಣೆಯಲಾಗಿದೆ.. ಕಥೆ:  ಟಗರುಪಲ್ಯ ಒಂದು ಹರಕೆಯ ಕಥೆ. ಈ ಚಿತ್ರದ ಕಥೆ ಆರಂಭವಾಗುವುದು ಸೂರ್ಯ ಹುಟ್ಟೋಕು ಮುಂಚೆ ಹಾಗೂ ಮುಗಿಯುವುದು ಸಂಜೆ ಮಳೆ ಜೋರಾಗಿ ಹೊಯ್ಯುವ ಹೊತ್ತಿಗ. ಕುಟುಂಬವೊಂದು ಊರ ದೇವರಿಗೆ ಹರಕೆ ತೀರಿಸಲು ಹೋದಾಗ ಏನೆಲ್ಲಾ ನಡೆಯುತ್ತೆ ಅನ್ನೋದೆ ಸಿನಿಮಾ ಜೀವಾಳ. ಇದರಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ನಗು, ಪ್ರೇಮಿಗಳ ವೇದನೆ, ತಂದೆಯ ಚಿಂತನೆ, ತಲೆ ಒದರದ ಟಗರಿನ ರೋಧನೆ ಎಲ್ಲವೂ ಇದೆ.  ಬಿಡುಗಡೆ: ಟಗರುಪಲ್ಯ ಸಿನಿಮಾ ಅಕ್ಟೋಬರ್ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
Read More

ಟಗರು ಪಲ್ಯ ಕಲಾವಿದರು ಮತ್ತು ಸಿಬ್ಬಂದಿ

ಟಗರು ಪಲ್ಯ ಕ್ರೂ ಮಾಹಿತಿ

ನಿರ್ದೇಶಕ ಉಮೇಶ್ ಕೆ ಕೃಪ
ಸಿನಿಮಾಟೋಗ್ರಫಿ ಎಸ್.ಕೆ ರಾವ್
ಸಂಪಾದಕ ಮಧು ತುಂಬಕೆರೆ
ಸಂಗೀತ ವಾಸುಕಿ ವೈಭವ್
ನಿರ್ಮಾಪಕ ಧನಂಜಯ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಟಗರು ಪಲ್ಯ ವಿಮರ್ಶಕರ ವಿಮರ್ಶೆ

kannada.filmibeat.com
'ಟಗರು ಪಲ್ಯ' ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಪಕ್ಕಾ ಹಳ್ಳಿ ಸೊಗಡಿನ ಕಥೆ, ಹಳ್ಳಿ ಭಾಷೆ, ಹಳ್ಳಿ ಸೊಗಡನ್ನು ಈ ಸಿನಿಮಾದಲ್ಲಿ ತಂದಿದ್ದಾರೆ. ಗ್ರಾಮೀಣ ಸಿನಿಮಾ ನೋಡಬೇಕು ಅನ್ನೋ ತುಡಿತ ಇರುವ ಸಿನಿಪ್ರಿಯರಿಗೆ 'ಟಗರು ಪಲ್ಯ' ಪಕ್ಕಾ ಮನರಂಜನೆ ನೀಡೋದು ಗ್ಯಾರಂಟಿ.

ಟಗರು ಪಲ್ಯ ಟ್ರೇಲರ್

Video Thumbnail

ಟಗರು ಪಲ್ಯ ಪಾಟ್ಲುಗಳು

  • ಸೂರ್ಯಕಾಂತಿ ನಾನು
    Singers:
    Lyricist: ಧನಂಜಯ
    5
  • ಸಂಬಂಜ ಅನ್ನೊದು ದೊಡ್ದು ಕನಾ
    Lyricist:
    0

ಟಗರು ಪಲ್ಯ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಟಗರು ಪಲ್ಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+