X
ಹೋಮ್ » ಸೆಲಬ್ರಿಟಿಗಳು » ವಾಸುಕಿ ವೈಭವ್
ವಾಸುಕಿ ವೈಭವ್

ವಾಸುಕಿ ವೈಭವ್

Music Director/Singer/Lyricst
ಜೀವನ ಚರಿತ್ರೆ :  ವಾಸುಕಿ ವೈಭವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕ. ಜನಿಸಿದ್ದು ಮೈಸೂರಿನಲ್ಲಿ. ತಂದೆ ಕೆ.ಜಯರಾಮ್ ರಂಗಭೂಮಿ ಕಲಾವಿದರು. ಮಗ ಸುಬ್ರಹ್ಮಣ್ಯ ಸ್ವಾಮಿಯ ಕೃಪೆ ಎಂದು ವಾಸುಕಿಯವರ ತಂದೆ ಇವರನ್ನು ಸುಬ್ಬು ಎಂದೇ ಕರೆಯುತ್ತಿದ್ದರು.  ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು ನಾಟಕ ಮಾಡುವ ಅಪಾರ ಹುಚ್ಚು ಇದ್ದ ಇವರು ಗೀತರಚನೆಯೊಂದಿಗೆ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡುತ್ತಿದ್ದರು. 2016 ರಲ್ಲಿ ತೆರೆಕಂಡ ರಾಮಾ ರಾಮಾ ರೇ ಚಿತ್ರದ ಸಂಗೀತದಿಂದ ಇವರು ಪ್ರಸಿದ್ಧಿ ಪಡೆದರು. ರಾಮಾ ರಾಮಾ ರೇ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ ವಾಸುಕಿಯವರ ತಂದೆ ಜಯರಾಮ್ ರವರು ಚಿತ್ರದ ಕೊನೆಯ ದೃಶ್ಯದ ಚಿತ್ರೀಕರಣಕ್ಕೂ ಮುಂಚೆ ಹೃದಯಾಘಾತದಿಂದ ನಿಧನರಾದರು . ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಸಂಗೀತ ಇವರಿಗೆ ಇನ್ನಷ್ಟು ಕೀರ್ತಿ ತಂದು ಕೊಟ್ಟಿತು.
ಮುಂದೆ ಓದಿ

ವಾಸುಕಿ ವೈಭವ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಟಿ ಎಸ್ ನಾಗಾಭರಣ 07 Dec 2025
ಗಿರಿಧರ್ ಕುಂಬಾರ್ 08 Aug 2025
as Music Director
ಸುಮನ್ ಕುಮಾರ್ 05 Sep 2025
as Music Director
ಶಂಕರ್ ಗುರು 05 Sep 2025

ವಾಸುಕಿ ವೈಭವ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ವಾಸುಕಿ ವೈಭವ್

ಹೆಸರು ವಾಸುಕಿ ವೈಭವ್
ಹುಟ್ಟಿದ ದಿನ 07 Dec 1992
ವಯಸ್ಸು 34
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ವಾಸುಕಿ ವೈಭವ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+