X
ಕನ್ನಡ » ಚಲಚಿತ್ರಗಳು » ತರ್ಲೆ ನನ್ನ ಮಗ
ತರ್ಲೆ ನನ್ನ ಮಗ

ತರ್ಲೆ ನನ್ನ ಮಗ

Comedy | 1992 |
Kannada

ತರ್ಲೆ ನನ್ನ ಮಗ ಕಥೆ

ತರ್ಲೆ ನನ್ನ ಮಗ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಟೆನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಉಪೇಂದ್ರ ಅವರ ನಿರ್ದೇಶನ ಮತ್ತು ವಿ ಮನೋಹರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರದ ಕಥೆ ಒಬ್ಬ ಜಿಪುಣ ದಂಪತಿಗಳು ಮತ್ತು ಅವರ ವಿಲಾಸಿ ಮಗನ ಸುತ್ತ ಸುತ್ತುತ್ತದೆ. ವರದಕ್ಷಿಣೆಗಾಗಿ ಶ್ರೀಮಂತ ಸಂಬಂಧ ಹುಡುಕುವ ತಂದೆ ತಾಯಿ ಮತ್ತು ಸಂಗೀತ ಎಂಬ ಬಡಹುಡಗಿಯ ಪ್ರೀತಿ ಮಾಡುವ ಸಂತೋಷನ ಕಥೆಯನ್ನು ಉಪೇಂದ್ರ ಹಾಸ್ಯಭರಿತವಾಗಿ ಹೇಳಿದ್ದಾರೆ.
Read More

ತರ್ಲೆ ನನ್ನ ಮಗ ಕಲಾವಿದರು ಮತ್ತು ಸಿಬ್ಬಂದಿ

ತರ್ಲೆ ನನ್ನ ಮಗ ಕ್ರೂ ಮಾಹಿತಿ

ನಿರ್ದೇಶಕ ಉಪೇಂದ್ರ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ಮನೋಹರ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ತರ್ಲೆ ನನ್ನ ಮಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+