CelebsbredcrumbTennis Krishna
  ಟೆನ್ನಿಸ್ ಕೃಷ್ಣ

  ಟೆನ್ನಿಸ್ ಕೃಷ್ಣ

  Actor/Singer
  Birth Place : ಬೆಂಗಳೂರು
  ಟೆನ್ನಿಸ್ ಕೃಷ್ಣ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು ಟೆನ್ನಿಸ್ ಆಟವನ್ನು ಚೆನ್ನಾಗಿ ಕಲಿತು ತರೆಬೇತಿಗಾರರಾಗಿ ಕೆಲಸ ಮಾಡುತಿದ್ದರು. ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶಗಳು ಸಿಕ್ಕಿದಾಗ ಅವರನ್ನು ಗುರುತಿಸಲು ಸುಲುಭವಾಗುವಲ್ಲಿ... ReadMore
  Famous For
  ಟೆನ್ನಿಸ್ ಕೃಷ್ಣ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ಇವರು ಟೆನ್ನಿಸ್ ಆಟವನ್ನು ಚೆನ್ನಾಗಿ ಕಲಿತು ತರೆಬೇತಿಗಾರರಾಗಿ ಕೆಲಸ ಮಾಡುತಿದ್ದರು.

  ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶಗಳು ಸಿಕ್ಕಿದಾಗ ಅವರನ್ನು ಗುರುತಿಸಲು ಸುಲುಭವಾಗುವಲ್ಲಿ ಟೆನ್ನಿಸ್ ಕೃಷ್ಣ ಎಂದೇ ಖ್ಯಾತಿ ಪಡೆದರು. ಇವರು ಕನ್ನಡ ಚಿತ್ರರಂಗದ ಒಬ್ಬ ಹಾಸ್ಯ ನಟನಾಗಿ ಹೊರ ಬಂದವರು. ಇವರು ಅನೇಕ ಚಿತ್ರಗಳಲ್ಲಿ ಹಾಸ್ಯ ನಟನಾಗಿ ಅಭಿನಹಿಸಿ ಜನರ ಮನಸನ್ನು ಗಳಿಸುವಲ್ಲಿ ಯಶಸ್ವಿಯಾದರು.

  ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಡಾ.ರಾಜ್ ಕುಮಾರ್, ವಿಷ್ಣುವರ್ದನ್, ಹೀಗೆ ಹಲವಾರು ನಟರ ಜೊತೆ ಅಭಿನಹಿಸಿ ಸೈ ಅನಿಸಿಕೊಂಡಿದ್ದಾರೆ ಹಾಸ್ಯ ನಟ ಟೆನ್ನಿಸ್ ಕೃಷ್ಣ.
  Read More
  ಟೆನ್ನಿಸ್ ಕೃಷ್ಣ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X