X
ಕನ್ನಡ » ಚಲಚಿತ್ರಗಳು » ವಾಸು ನಾನ್ ಪಕ್ಕಾ ಕಮರ್ಷಿಯಲ್
ವಾಸು ನಾನ್ ಪಕ್ಕಾ ಕಮರ್ಷಿಯಲ್

ವಾಸು ನಾನ್ ಪಕ್ಕಾ ಕಮರ್ಷಿಯಲ್

Action | Family | Romance | 03 Aug 2018 | U/A |
Kannada

2.5 /5 Users

3.5 /5 Filmibeat

ವಾಸು ನಾನ್ ಪಕ್ಕಾ ಕಮರ್ಷಿಯಲ್ ಕಥೆ

ನಾಯಕ ವಾಸು ಪಕ್ಕಾ ಮಾಸ್, ಬಾಕ್ಸರ್ ಆಗಿರೋ ವಾಸು ಇದ್ದ ಕಡೆ ಎಲ್ಲರೂ ಸೇಫ್ ಅನ್ನೋದು ಹೀರೋ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಮಗನಿಗೆ ಯಾವುದೇ ಸಮಸ್ಯೆ ಇಲ್ಲದೆ ಸಾಕುವ ಅಪ್ಪ, ಮುದ್ದು ಮಾಡೋ ಅಮ್ಮ. ತಮ್ಮ ಮಾಡಿದ್ದೇ ಸರಿ ಎನ್ನುವ ಅಕ್ಕ. ಇವರೆಲ್ಲರ ಜೊತೆಗೆ ಸದಾ ಎಲ್ಲಾ ಕೆಲಸದಲ್ಲಿಯೂ ಸಾಥ್ ಕೊಡುವ ಸ್ನೇಹಿತರು. ಕಷ್ಟಕ್ಕೆ ವಿರುದ್ಧವಾಗಿ ಬದುಕುತ್ತಿದ್ದ ವಾಸು ಲೈಫ್ ನಲ್ಲಿ ನಾಯಕಿ ಮಹಾಲಕ್ಷ್ಮಿ ಆಗಮನ ಸಿನಿಮಾದ ಸ್ಟೋರಿಗೆ ಫುಲ್ ಟ್ವಿಸ್ಟ್ ಕೊಡುತ್ತೆ. ಇದು 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ಕಥಾಹಂದರ.
Read More

ವಾಸು ನಾನ್ ಪಕ್ಕಾ ಕಮರ್ಷಿಯಲ್ ಕಲಾವಿದರು ಮತ್ತು ಸಿಬ್ಬಂದಿ

ವಾಸು ನಾನ್ ಪಕ್ಕಾ ಕಮರ್ಷಿಯಲ್ ಕ್ರೂ ಮಾಹಿತಿ

ನಿರ್ದೇಶಕ ಅಜಿತವಾಸನ್ ಉಗ್ಗಿನ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ಅನೀಶ್ ತೇಜೇಶ್ವರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ವಾಸು ನಾನ್ ಪಕ್ಕಾ ಕಮರ್ಷಿಯಲ್ ವಿಮರ್ಶಕರ ವಿಮರ್ಶೆ

kannada.filmibeat.com
ಕಮರ್ಷಿಯಲ್ ಸಿನಿಮಾ ಇರುತ್ತೆ. ಅದೇ ರೀತಿ ಕಮರ್ಷಿಯಲ್ ಹಾಡು ಇರುತ್ತೆ. ಫುಲ್ ಕಮರ್ಷಿಯಲ್ ಆಗಿಯೇ ಯೋಚನೆ ಮಾಡುವವರು ಇರ್ತಾರೆ. ಆದರೆ ಕಮರ್ಷಿಯಲ್ ಆಗಿ ಪ್ರೀತಿ ಮಾಡೋರು ಇರ್ತಾರಾ? ಕಮರ್ಷಿಯಲ್ ಆಗಿ ಫ್ಯಾಮಿಲಿಯನ್ನ ಪ್ರೀತಿಸುವವರು ಇರ್ತಾರಾ? ಅವಳು ಪಕ್ಕಾ ಕಮರ್ಷಿಯಲ್, ಇವನು ಪಕ್ಕಾ ಮಾಸ್..ಇವರಿಬ್ಬರ ಸ್ಟೋರಿ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ..ಟೀಸರ್ ಮತ್ತು ಹಾಡುಗಳಿಂದ ಸುದ್ದಿ ಮಾಡಿದ್ದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ನಿಜಕ್ಕೂ ಕಮರ್ಷಿಯಲ್ ಸಿನಿಮಾ. ಒಂದಿಷ್ಟು ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಂಪ್ಲೀಟ್ ಕಮರ್ಷಿಯಲ್ ಆಗಿರುವ ಸಿನಿಮಾ ಬೇಕು ಎನ್ನುವವರಿಗೆ ವಾಸು ಹೇಳಿ ಮಾಡಿಸಿದ ಚಿತ್ರ.

ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ವಾಸು ನಾನ್ ಪಕ್ಕಾ ಕಮರ್ಷಿಯಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+