X
ಕನ್ನಡ » ಚಲಚಿತ್ರಗಳು » ವಂಶವೃಕ್ಷ
ವಂಶವೃಕ್ಷ

ವಂಶವೃಕ್ಷ

Drama | 1972 |
Kannada

ವಂಶವೃಕ್ಷ ಕಥೆ

ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ 1972 ರಲ್ಲಿ ತೆರೆಗೆ ಬಂದ `ವಂಶವೃಕ್ಷ' ಚಿತ್ರವನ್ನು ಬಿ.ವಿ.ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ನಿರ್ದೇಶಿಸಿದ್ದಾರೆ. ಗಿ.ವಿ,ಅಯ್ಯರ್ ನಿರ್ಮಾಣದ ಈ ಚಿತ್ರದ ಮೂಲಕ ಸಾಹಸಸಿಂಹ ವಿಷ್ಣುವರ್ಧನ್ ಕನ್ನಡ ಸಿನಿರಂಗ ಪ್ರವೇಶಿಸಿದರು. ಈ ಚಿತ್ರ ವಿಧವೆಯೊಬ್ಬಳು ಮರು ವಿವಾಹವಾಗಲು ನಿರ್ಧರಿಸಿದಾಗ ಸಮಾಜ ಹೇಗೆ ಅದನ್ನು ಸ್ವೀಕರಿಸುತ್ತದೆ ಎಂಬುದನ್ನು ತೋರಿಸುತ್ತದೆ. ಹೆಣ್ಣು ಕೇವಲ ವಂಶದ್ಧೋರಾಕ್ಕೆ ಮಾತ್ರ ಸೀಮಿತವೇ ಎಂಬ ಸಿದ್ಧಾಂತವನ್ನು ಚಿತ್ರ ಚರ್ಚಿಸುತ್ತದೆ.
Read More

ವಂಶವೃಕ್ಷ ಕಲಾವಿದರು ಮತ್ತು ಸಿಬ್ಬಂದಿ

ವಂಶವೃಕ್ಷ ಕ್ರೂ ಮಾಹಿತಿ

ನಿರ್ದೇಶಕ ಬಿ.ವಿ.ಕಾರಂತ್, ಗಿರೀಶ್ ಕಾರ್ನಾಡ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ವಂಶವೃಕ್ಷ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+