X
ಕನ್ನಡ » ಚಲಚಿತ್ರಗಳು » ಯರ್ರಾಬಿರ್ರಿ
ಯರ್ರಾಬಿರ್ರಿ

ಯರ್ರಾಬಿರ್ರಿ

Action | Drama | 12 Nov 2021 | U/A |
Kannada

2.5 /5 Users

0 /5 Filmibeat

ಯರ್ರಾಬಿರ್ರಿ ಕಥೆ

ಗೋವಿಂದ್ ದಾಸರ್ ನಿರ್ದೇಶಿಸಿ ಸಂಕಲಿಸಿರುವ ಈ ಚಿತ್ರದಲ್ಲಿ ರೂರಲ್ ಅಂಜನ್ ನಾಯಕನಾಗಿ ನಟಿಸಿದ್ದರೆ, ಸೋನು ಪಾಟೀಲ್ ಮತ್ತು ಶಿಲ್ಪಾ ಶೈಲೇಶ್ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರಕ್ಕೆ ಶಿವು ಬೆರ್ಗಿ ಸಂಗೀತವಿದ್ದರೆ, ಹರೀಶ್ ಜಿಂದೆ ಛಾಯಾಗ್ರಹಣವಿದೆ. ಕಥೆ:  ದೀಪು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಳ್ಳುವುದರಿಂದ, ಕುಟುಂಬದ ಜವಾಬ್ದಾರಿ ಅವನ ಹೆಗಲ ಮೇಲೆ ಬೀಳುತ್ತದೆ. ಜೀವನೋಪಾಯಕ್ಕಾಗಿ ಅಟೋ ಗ್ಯಾರೇಜ್ ನಲ್ಲಿ ಕೆಲಸ ಮಾಡಲು ತೊಡಗುತ್ತಾನೆ. ತನ್ನ ಕುಟುಂಬವನ್ನು ರೌಡಿಗಳಿಂದ ರಕ್ಷಿಸಿಕೊಳ್ಳಲು ವಿಶಿಷ್ಟವಾಗಿ ವರ್ತಿಸುವ ಇವನು ಯರ್ರಾಬಿರ್ರಿ ಎಂದು ಹೆಸರು ಪಡೆಯುತ್ತಾನೆ.
Read More

ಯರ್ರಾಬಿರ್ರಿ ಕಲಾವಿದರು ಮತ್ತು ಸಿಬ್ಬಂದಿ

ಯರ್ರಾಬಿರ್ರಿ ಕ್ರೂ ಮಾಹಿತಿ

ನಿರ್ದೇಶಕ ಗೋವಿಂದ್ ದಾಸರ್
ಸಿನಿಮಾಟೋಗ್ರಫಿ ಹರೀಶ್ ಜಿಂದೆ
ಸಂಪಾದಕ ಗೋವಿಂದ್ ದಾಸರ್
ಸಂಗೀತ ಶಿವು ಬೆರ್ಗಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಯರ್ರಾಬಿರ್ರಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಯರ್ರಾಬಿರ್ರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+