»   »  ಕನ್ನಡ ಚಿತ್ರಗೀತೆ ಗಾಯನ ಸ್ಪರ್ಧೆಗೆ ಅರ್ಜಿ ಆಹ್ವಾನ

ಕನ್ನಡ ಚಿತ್ರಗೀತೆ ಗಾಯನ ಸ್ಪರ್ಧೆಗೆ ಅರ್ಜಿ ಆಹ್ವಾನ

Posted By:
Subscribe to Filmibeat Kannada
Kannada film hits singing competition
ಕನ್ನಡ ಚಿತ್ರ ಸಂಗೀತದ 75ನೇ ವರ್ಷಾಚರಣೆ ನಿಮಿತ್ತ ರಮ್ಯ ಕಲ್ಚರಲ್ ಅಕಾಡೆಮಿ ಜ.24ರಂದು ಬನಶಂಕರಿ ಎರಡನೇ ಹಂತದ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ರಾಜ್ಯ ಮಟ್ಟದ ಕನ್ನಡ ಚಿತ್ರಗೀತೆಗಳ ಗಾಯನ ಸ್ಪರ್ಧೆಯ ಪೂರ್ವಭಾವಿ ಸುತ್ತು ಏರ್ಪಡಿಸಿದೆ.

ಸ್ಪರ್ದೆಯಲ್ಲಿ ಆಯ್ಕೆಯಾಗಿ ಅಂತಿಮ ಸುತ್ತಿನಲ್ಲಿ ಗೆದ್ದವರಿಗೆ ಸೂಕ್ತ ಬಹುಮಾನ ಮತ್ತು ಅಮೃತ ಮಹೋತ್ಸವ ಸಂಗೀತ ಸಂಜೆಯಲ್ಲಿ ಹಾಡಲು ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಸ್ವ ವಿವರ ಒಳಗೊಂಡ ಅರ್ಜಿಗಳನ್ನು ರಮ್ಯ ಕಲ್ಚರಲ್ ಅಕಾಡೆಮಿ, ನಂ.302, ಅಕ್ಷಯ ಕುಟೀರ, ಎಂಎಂ ಇಂಡಸ್ಟ್ರಿಯಲ್ ರಸ್ತೆ, ಜಯನಗರ 7ನೇ ಬ್ಲಾಕ್ ಈ ವಿಳಾಸಕ್ಕೆ ಜ17ರ ಒಳಗೆ ಸಲ್ಲಿಸಬಹುದು.

ಅರ್ಜಿ, ನೋಂದಣಿ ಶುಲ್ಕ ಮತ್ತಿತರ ಮಾಹಿತಿಗೆ ದೂರವಾಣಿ ಸಂಖ್ಯೆ : 080-2676 0713

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada