For Quick Alerts
  ALLOW NOTIFICATIONS  
  For Daily Alerts

  ಬಾಕ್ಸಾಫೀಸಲ್ಲಿ ಡುಮುಕಿ ಹೊಡೆದ ಕೊಲವೆರಿ ಡಿ ಸಾಂಗ್

  By Rajendra
  |

  ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಹಾಡಿರುವ "ವೈ ದಿಸ್ ಕೊಲವೆರಿ ಡಿ..." ಹಾಡಿಗೆ ಈಗ ಫ್ಲಾಪ್ ಗೀತೆ ಎಂಬ ಮುದ್ರೆ ಬಿದ್ದಿದೆ. ಯೂಟ್ಯೂಬಲ್ಲಿ ಭಾರಿ ಗದ್ದಲ ಎಬ್ಬಿಸಿದ್ದ ಈ ಹಾಡು ಚಿತ್ರ ಬಿಡುಗಡೆಯಾದ ಮೇಲೆ ಠುಸ್ ಪುಸ್ ಎಂದಿದೆ.

  ರಜನಿಕಾಂತ್ ಮಗಳು ಐಶ್ವರ್ಯ ನಿರ್ದೇಶನ, ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಅಭಿನಯದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗಳ್ಯಾವುವೂ ಚಿತ್ರವನ್ನು ಕೈಹಿಡಿದಿಲ್ಲ. '3' ಚಿತ್ರದ "ವೈ ದಿಸ್ ಕೊಲವೆರಿ ಡಿ" ಹಾಡಿಗೆ ಯೂಟ್ಯೂಬಲ್ಲಿ ಭಾರಿ ಜನಪ್ರಿಯತೆ ಸಿಕ್ಕಿದ್ದರೂ ಬಾಕ್ಸಾಫೀಸಲ್ಲಿ ಮಾತ್ರ ಪ್ರೇಕ್ಷಕರು ಮೂರು ನಾಮ ಎಳೆದಿದ್ದಾರೆ.

  ಈ ಚಿತ್ರದಲ್ಲಿ ಧನುಷ್ ಮತ್ತು ಶ್ರುತಿ ನಡುವಿನ ಲಿಪ್ ಲಾಕ್ ಚುಂಬನ ಕೂಡ ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಲಾಭವಾಗಿಲ್ಲ (ಅವರಿಬ್ಬರಿಗೂ ಚುಂಬನ ಲಾಭ). ಎಂದು ಭಾರಿ ಮಟ್ಟದಲ್ಲಿ ಪ್ರಚಾರ ನೀಡಲಾಗಿತ್ತು. ಆದರೂ ಚಿತ್ರ ಬಾಕ್ಸಾಫೀಸಲ್ಲಿ ಗಟ್ಟಿಯಾಗಿ ಕಚ್ಚಿಕೊಳ್ಳುವಳ್ಳಿ ವಿಫಲವಾಗಿದೆ. ಚಿತ್ರದ ಸೋಲಿಗೆ ಕಾರಣ ಏನು ಎಂಬ ಹುಡುಕಾಟದಲ್ಲಿ ಚಿತ್ರತಂಡವಿದೆ. (ಒನ್‌ಇಂಡಿಯಾ ಕನ್ನಡ)

  English summary
  Dhanush and Shruti lead film 3 failed to live up to the hype at the box office. It has turned out to be a big flop despite the phenomenal success of ‘ Kolaveri- Di’ . Not only that, every trick in the book was used to market it, but in vain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X