Don't Miss!
- Automobiles Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾವುಗಳು ನಮ್ಮ ಸಾಫ್ಟ್ವೇರ್ ಕಂಪನಿಗಳು!
ನಾವುಗಳು
ನಮ್ಮ
ಸಾಫ್ಟ್ವೇರ್
ಕಂಪನಿಗಳು...
ಖಾಲಿ
ಹೊಡೆಯುವ
ಕ್ಯೂಬಿಕಲ್ಲುಗಳು,
ಸ್ಕ್ರ್ಯಾಪ್
ಆಗಿ
ಹೋದ
ಪ್ರಾಜೆಕ್ಟುಗಳು...
ಸೀನಿಯರುಗಳು ಅನುಭವಿಸುವ ಪ್ರೆಷರುಗಳು...
ಡೆಡ್ಲೈನುಗಳು,
ನೈಟೌಟುಗಳು,
ರಿಲೀಸುಗಳು,
ಪಿಜ್ಜಾ,
ಬರ್ಗರ್,
ಡಿನ್ನರ್
ಆರ್ಡರುಗಳು...
ಏನೂ
ಕಿಸಿಯದೆ
ಕಾಸುಗಿಟ್ಟಿಸುವ
ವೇಸ್ಟು
ಬಾಡಿಗಳು,
ಎಷ್ಟು
ಕಿಸಿದರೂ
ಕಿರೀಟ
ಗಳಿಸದ
ನತದೃಶ್ಟ
ಗೂಬೆಗಳು...
ಕಾಸು
ಗಿಟ್ಟಿಸದ
ಡೆಮೋ
ಪ್ರಾಜೆಕ್ಟುಗಳು,
ಕೈಗೆ
ಸಿಗದೆ
ಕನಸಾಗಿ
ಉಳಿಯುವ
ಪ್ರಪೋಸಲ್ಲುಗಳು...
ಕೈ
ಹಿಡಿದು
ನಡೆಸದ
ಟೀಮ್
ಲೀಡರುಗಳು,
ತಲೆ
ಸವರಿ
ಕೈ
ಕೊಡುವ
ಮ್ಯಾನೇಜರುಗಳು...
ಕಾಕ್ಟೇಲ್
ಪಾರ್ಟಿಯಲ್ಲಿ
ಕುಡಿದು
ಕಕ್ಕುವ
ಆಲ್ಕೋಹಾಲಿಕ್ಕುಗಳು,
ವೀಕೆಂಡನಲ್ಲೂ
ಆಫೀಸಿನಲ್ಲೇ
ಸಾಯುವ
ವರ್ಕೋಹಾಲಿಕ್ಕುಗಳು...
Windowsಗಳು,
Linuxಗಳು,
Androidಗಳು,
ಕುಂಟುತ್ತಾ
ನಡೆದ
Symbianಗಳು...
MIPSಗಳು,
DSPಗಳು,
ARMಗಳು,
ಸಿಸ್ಕುಗಳನ್ನು
ಮೀರಿ
ಬೆಳೆಯುತ್ತಿರುವ
ರಿಸ್ಕುಗಳು...
Nokiaಗಳು,
Samsungಗಳು,
TIಗಳು,
ಅಲ್ಲೇ
ಸೇರಬೇಕೆಂದು
ಬಡಿದುಕೊಳ್ಳುವ
ಬಾಯಿಗಳು...
ಡಾಲರುಗಳು,
ಪೌಂಡುಗಳು,
ಯೂರೋಗಳು,
ಅದರಲ್ಲೇ
ಗಳಿಸಬೇಕೆಂಬ
ಹೀರೋಗಳು...
Out
of
the
boxಥಿಂಕಿಂಗುಗಳು,
Big
pictureಗಳು,
Positive
attitudeಗಳು,
Self
motivationಗಳು,
open
mindಗಳು,
not-so
kindಗಳು...
ನಾವುಗಳು ನಮ್ಮ ಸಾಫ್ಟ್ವೇರ್ ಕಂಪನಿಗಳು...