»   » ಟಾಪ್ ಐದು ಸಿನಿಮಾಗಳು ಹಾಗೂ ಹಾಡುಗಳು

ಟಾಪ್ ಐದು ಸಿನಿಮಾಗಳು ಹಾಗೂ ಹಾಡುಗಳು

Posted By: Super
Subscribe to Filmibeat Kannada

ಗಲ್ಲಾಪೆಟ್ಟಿಗೆ ಮೆಚ್ಚಿದ ಚಿತ್ರಗಳು
1.ಬುದ್ಧಿವಂತ
2.ಗಜ
3.ಗಾಳಿಪಟ
4.ನಂದನಂದಿತ
5.ತಾಜ್‌ಮಹಲ್
ಮೇಲಿನ ಐದೂ ಚಿತ್ರಗಳು ನೂರು ದಿನ ಪ್ರದರ್ಶನ ಕಂಡಿವೆ. ಅರಮನೆ ಹಾಗೂ ಮೊಗ್ಗಿನ ಮನಸ್ಸು ಶತದಿನ ಪ್ರದರ್ಶನ ಕಂಡ ಇತರ ಚಿತ್ರಗಳು.

ವಿಮರ್ಶಕರು ಮೆಚ್ಚಿದ ಚಿತ್ರಗಳು
1. ಗುಲಾಬಿ ಟಾಕೀಸ್
2. ಸೈಕೊ
3. ಗಾಳಿಪಟ
4. ಮೊಗ್ಗಿನ ಮನಸು
5. ಅರಮನೆ

ಗಮನಾರ್ಹ ಚಿತ್ರಗಳು
1. ಇಂತಿ ನಿನ್ನ ಪ್ರೀತಿಯ
2. ಮಿ.ಗರಗಸ
3. ಅಕ್ಕತಂಗಿ
4. ಸ್ಲಂಬಾಲ
5. ಅವ್ವ

ವರ್ಷದ ಹಾಡುಗಳು
1.ಕಮಕಮ ಕಮಲಾಕ್ಷಿ (ಗಜ)
2.ಮಿಂಚಾಗಿ ನೀನು ಬರಲು (ಗಾಳಿಪಟ)
3.ಒಂದೊಂದೆ ಬಚ್ಚಿಟ್ಟ ಮಾತು (ಇಂತಿ ನಿನ್ನ ಪ್ರೀತಿಯ)
4.ಅಮಲು ಅಮಲು (ವಂಶಿ)
5.ಬೆಳದಿಂಗಳಂತೆ ಮಿನುಮಿನುಗುತಾ (ಸೈಕೊ)

(ದಟ್ಸ್ ಕನ್ನಡ ಚಿತ್ರವಾರ್ತೆ)

English summary
Top five Kannada songs, movies for the year 2008 are Buddhivantha, Gaja, Gaalipata, Nanda Nandita and Tajmahal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada