»   » ಪುನೀತ್ ಜೊತೆ 'ಐ' ಅದ್ದೂರಿ ಆಡಿಯೋ ಬಿಡುಗಡೆ

ಪುನೀತ್ ಜೊತೆ 'ಐ' ಅದ್ದೂರಿ ಆಡಿಯೋ ಬಿಡುಗಡೆ

Posted By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ತಮಿಳಿನ ಅತ್ಯಂತ ಯಶಸ್ವಿ ನಿರ್ದೇಶಕ ಶಂಕರ್ ಅವರ ಹೊಚ್ಚ ಹೊಸ ಚಿತ್ರ 'ಐ' ಆಡಿಯೋ ಬಿಡುಗಡೆ ಕಾರ್ಯಕ್ರಮ ಆದ್ದೂರಿಯಾಗಿ ನೆರವೇರಿದೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಹಾಲಿವುಡ್ ನ ಅರ್ನಾಲ್ಡ್ ಶೆಜ್ನೆಗರ್ ಸೇರಿದಂತೆ ಸೆಲೆಬ್ರಿಟಿಗಳ ದಂಡೇ ಅಲ್ಲಿ ನೆರದಿತ್ತು.

ಗಾಯಕಿ ಚಿನ್ಮಯಿ ಹಾಗೂ ನಟ ಸಿಂಹ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರೆ, ಚಿಯಾನ್ ವಿಕ್ರಮ್ ಅವರು ದೈತ್ಯ ದೇಹಿಯಾಗಿ ವೇದಿಕೆ ಮೇಲೆ ಕಾಣಿಸಿಕೊಂಡು ಎಲ್ಲರನ್ನು ಬೆರಗುಗೊಳಿಸಿದರು.


ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ ನಲ್ಲಿ ತಾರೆಗಳ ಮೇಳವೇ ಕಂಡು ಬಂದಿತ್ತು. ಎ,ಆರ್ ರೆಹಮಾನ್ ಸಂಗೀತ ನಿರ್ದೇಶನದ ಐ ಚಿತ್ರದ ಆಡಿಯೋ ಲೋಕಾರ್ಪಣೆ ಮಾಡಲಾಯಿತು.ಜೊತೆಗೆ ಐ ಚಿತ್ರದ ಹಾಡುಗಳಿಗೆ ವಿಕ್ರಮ್ ಹಾಗೂ ನಾಯಕಿ ಅಮಿ ಜಾಕ್ಸನ್ ನರ್ತಿಸಿದರು. ಚಿತ್ರದ ಟೀಸರ್ ಕೂಡಾ ರಿಲೀಸ್ ಆಯ್ತು. ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.

ಹಾಲಿವುಡ್ದಿನಿಂದ ಬಂದ ಅತಿಥಿ ಅರ್ನಾಲ್ಡ್
  

ಹಾಲಿವುಡ್ದಿನಿಂದ ಬಂದ ಅತಿಥಿ ಅರ್ನಾಲ್ಡ್

ಹಾಲಿವುಡ್ದಿನಿಂದ ಬಂದ ಅತಿಥಿ ನಟ, ರಾಜಕಾರಣಿ ಅರ್ನಾಲ್ಡ್ ಶ್ವಾಜ್ನೆಗರ್

ಭಾರಿ ಕುತೂಹಲ ಕೆರಳಿಸಿದ ಪೋಸ್ಟರ್
  

ಭಾರಿ ಕುತೂಹಲ ಕೆರಳಿಸಿದ ಪೋಸ್ಟರ್

ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಐ ಚಿತ್ರದ ಪೋಸ್ಟರ್

ನೆಹರೂ ಸ್ಟೇಡಿಯಂನಲ್ಲಿ ಅದ್ದೂರಿ ಸೆಟ್
  

ನೆಹರೂ ಸ್ಟೇಡಿಯಂನಲ್ಲಿ ಅದ್ದೂರಿ ಸೆಟ್

ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್

ಆಡಿಯೋ ಬಿಡುಗಡೆಗೆ ಅದ್ದೂರಿ ಸೆಟ್
  

ಆಡಿಯೋ ಬಿಡುಗಡೆಗೆ ಅದ್ದೂರಿ ಸೆಟ್

ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್

ರಜನಿಕಾಂತ್ ಆಗಮನ
  

ರಜನಿಕಾಂತ್ ಆಗಮನ

ಶಿವಮೊಗ್ಗದಲ್ಲಿ ಲಿಂಗಾ ಚಿತ್ರದ ಶೂಟಿಂಗ್ ಮುಕ್ತಾಯಗೊಳಿಸಿ ಶಂಕರ್ ಅವರ ಚಿತ್ರದ ಆಡಿಯೋ ರಿಲೀಸ್ ಗೆ ಬಂದ ರಜನಿಕಾಂತ್

ಶೋಗೂ ಮುನ್ನ ನಟಿ ಅಮಿ ಆಗಮನ
  

ಶೋಗೂ ಮುನ್ನ ನಟಿ ಅಮಿ ಆಗಮನ

ಶೋಗೂ ಮುನ್ನ ನಟಿ ಅಮಿ ಆಗಮಿಸಿ ಸೆಟ್ ಹಾಗೂ ವೇದಿಕೆ ವ್ಯವಸ್ಥೆ ಪರಿಶೀಲಿಸಿದರು.

ಸ್ಟೇಜ್ ಮೇಲೆ ಶಂಕರ್ ರಜನಿ
  

ಸ್ಟೇಜ್ ಮೇಲೆ ಶಂಕರ್ ರಜನಿ

ಸ್ಟೇಜ್ ಮೇಲೆ ಶಂಕರ್ ಜೊತೆ ರಜನಿಕಾಂತ್

ಆಡಿಯೋ ಬಿಡುಗಡೆಯಾದ ಕ್ಷಣ
  

ಆಡಿಯೋ ಬಿಡುಗಡೆಯಾದ ಕ್ಷಣ

ಆಡಿಯೋ ಬಿಡುಗಡೆಯಾದ ಸಂಭ್ರಮದ ಕ್ಷಣ : ರಜನಿಕಾಂತ್, ಶಂಕರ್ ಜೊತೆ ಪುನೀತ್ ರಾಜ್ ಕುಮಾರ್

 ಚಿತ್ರದ ಮೊದಲ ಲುಕ್ ಅನಾವರಣ
  

ಚಿತ್ರದ ಮೊದಲ ಲುಕ್ ಅನಾವರಣ

ದೈತ್ಯ ದೇಹಿಯಾಗಿ ವಿಕ್ರಮ್ ಸುರಸುಂದರಿಯಾಗಿ ಅಮಿ ಜಾಕ್ಸನ್ ಕಾಣಿಸುವ ಲುಕ್ ಅನಾವರಣ

 ಆಡಿಯೋ ರಿಲೀಸ್ ಮಾಡಿದ ಗಣ್ಯರು
  

ಆಡಿಯೋ ರಿಲೀಸ್ ಮಾಡಿದ ಗಣ್ಯರು

ಪುನೀತ್ ರಾಜ್ ಕುಮಾರ್, ಶಂಕರ್, ಎಆರ್ ರೆಹಮಾನ್, ರಜನಿಕಾಂತ್ ಅವರನ್ನು ಕಾಣಬಹುದು.

ದೈತ್ಯರೂಪಿಯಾಗಿ ಕಾಣಿಸಿಕೊಂಡ ವಿಕ್ರಮ್
  

ದೈತ್ಯರೂಪಿಯಾಗಿ ಕಾಣಿಸಿಕೊಂಡ ವಿಕ್ರಮ್

ದೈತ್ಯರೂಪಿಯಾಗಿ ಕಾಣಿಸಿಕೊಂಡ ವಿಕ್ರಮ್ ಹಾಡಿಗೆ ನರ್ತಿಸಿದರು.

ಅತಿಥಿಗಳ ದಂಡೇ ನೆರೆದಿತ್ತು
  

ಅತಿಥಿಗಳ ದಂಡೇ ನೆರೆದಿತ್ತು

ಅತಿಥಿಗಳ ದಂಡೇ ನೆರೆದಿತ್ತು ನವದಂಪತಿಗಳಾದ ವಿಜಯ್ ಹಾಗೂ ಅಮಲಾ ಪಾಲ್

ಐ ಚಿತ್ರದ ಧ್ವನಿಸುರಳಿ
  

ಐ ಚಿತ್ರದ ಧ್ವನಿಸುರಳಿ

ಐ ಚಿತ್ರದ ಧ್ವನಿಸುರಳಿಯಲ್ಲಿರುವ ಹಾಡುಗಳ ಪಟ್ಟಿ

ವೇದಿಕೆ ಮೇಲೆ ಗಣ್ಯರು
  

ವೇದಿಕೆ ಮೇಲೆ ಗಣ್ಯರು

ಐ ಆಡಿಯೋ ಬಿಡುಗಡೆ ಸಮಾರಂಭದ ವೇದಿಕೆ ಮೇಲೆ ರಜನಿಕಾಂತ್ ಹಾಗೂ ಶಂಕರ್ ಜೊತೆ ಹಾಲಿವುಡ್ ನಟ ಅರ್ನಾಲ್ಡ್

ನಿಜರೂಪದಲ್ಲಿ ವಿಕ್ರಮ್ ಎಂಟ್ರಿ
  

ನಿಜರೂಪದಲ್ಲಿ ವಿಕ್ರಮ್ ಎಂಟ್ರಿ

ಐ ಆಡಿಯೋ ಬಿಡುಗಡೆ ಸಮಾರಂಭಕ್ಕೆ ನಿಜರೂಪದಲ್ಲಿ ವಿಕ್ರಮ್ ಎಂಟ್ರಿ ಕೊಟ್ಟಿದ್ದು ಹೀಗೆ

English summary
It's a day of Tamil movie I aka Ai, which has set social media sites on fire. The audio release has become a talk of the town and has drawn the attention of whole of South India. Power Star Puneeth Rajkumar, RajiniKanth, Arnod, AR Rahman attended the star studded function.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada