»   » 'ಮಫ್ತಿ'ಯಲ್ಲಿ ಒಂಟಿ ಸಲಗನಾದ ಶ್ರೀಮುರಳಿ

'ಮಫ್ತಿ'ಯಲ್ಲಿ ಒಂಟಿ ಸಲಗನಾದ ಶ್ರೀಮುರಳಿ

Posted By:
Subscribe to Filmibeat Kannada

ಟ್ರೇಲರ್ ಬಳಿಕ ಈಗ 'ಮಫ್ತಿ' ಸಿನಿಮಾದ ಒಂದೊಂದೇ ಹಾಡುಗಳು ರಿಲೀಸ್ ಆಗುತ್ತಿದೆ. ಚಿತ್ರದ ಎರಡನೇ ಹಾಡು ಇದೀಗ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ.

'ಸಲಗ.. ಇವ ಒಂಟಿ ಸಲಗ..' ಎಂಬ ಹಾಡು ಸದ್ಯ ರಿಲೀಸ್ ಆಗಿದೆ. ಮೊದಲ ಹಾಡು ಶಿವಣ್ಣನ ಪಾತ್ರದ ಬಗ್ಗೆ ಇದ್ದು ಈ ಹಾಡು ಶ್ರೀ ಮುರಳಿ ಪಾತ್ರದ ಬಗ್ಗೆ ಇದೆ. ಚಿತ್ರದ ನಿರ್ದೇಶಕರಾದ ನರ್ತನ್ ಅವರೇ ಈ ಹಾಡನ್ನು ಬರೆದಿದ್ದಾರೆ.

'Mufti' movie 2nd song released

ಸಿನಿಮಾದ ಪೋಸ್ಟರ್ ಮತ್ತು ಟ್ರೇಲರ್ ಸಖತ್ ರಗಡ್ ಆಗಿತ್ತು. ಅದೇ ರೀತಿ ಹಾಡುಗಳು ತುಂಬ ಖದರ್ ಆಗಿದೆ. 'ಉಗ್ರಂ' ಖ್ಯಾತಿಯ ರವಿಬಸೂರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಸಿನಿಮಾ ಡಿಸೆಂಬರ್ 1ಕ್ಕೆ ರಾಜ್ಯಾದಂತ್ಯ ತೆರೆಗೆ ಬರಲಿದೆ.

English summary
Srimurali starrer Kannada Movie 'Mufti' song released. 'ಮಫ್ತಿ' ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada