»   » ಗಣೇಶ್ ಜೊತೆ ಸೇರಿ 'ಚಮಕ್' ಶುರು ಮಾಡಿದ ವಿಜಯ ಪ್ರಕಾಶ್.!

ಗಣೇಶ್ ಜೊತೆ ಸೇರಿ 'ಚಮಕ್' ಶುರು ಮಾಡಿದ ವಿಜಯ ಪ್ರಕಾಶ್.!

Posted By:
Subscribe to Filmibeat Kannada

ನಟ ಗಣೇಶ್ ಜೊತೆ ಸೇರಿ ಗಾಯಕ ವಿಜಯ್ ಪ್ರಕಾಶ್ 'ಚಮಕ್' ಶುರು ಮಾಡಿಕೊಂಡಿದ್ದಾರೆ. ಅರ್ಥಾತ್ ಗಣೇಶ್ ನಟನೆಯ 'ಚಮಕ್' ಚಿತ್ರದ ಒಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ.

ಕಣ್ಣು ಕುಕ್ಕುತ್ತಿದೆ 'ಚಮಕ್' ಜೋಡಿಯ ಸ್ಟೈಲಿಶ್ ಲುಕ್

ಸದ್ಯ 'ಚಮಕ್' ಚಿತ್ರದ ಹಾಡಿನ ರೆಕಾರ್ಡಿಂಗ್ ನಡೆಯುತ್ತಿದೆ. ಸದ್ಯ ವಿಜಯ ಪ್ರಕಾಶ್ ಹಾಡಿರುವ ಹಾಡನ್ನು ರೆಕಾರ್ಡ್ ಮಾಡಲಾಗಿದೆ. ಚಿತ್ರದಲ್ಲಿ ವಿಜಯ ಪ್ರಕಾಶ್ ಅವರು ಹಾಡಿರುವ ವಿಷಯವನ್ನು ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

Vijay prakash croons for 'Chamak' movie

'ಮುಗುಳುನಗೆ' ಚಿತ್ರದ ನಂತರ ಮತ್ತೆ ಗಣೇಶ್ ಗೆ ವಿಜಯ ಪ್ರಕಾಶ್ ಧ್ವನಿ ನೀಡಿದ್ದಾರೆ. ಸಿಂಪಲ್ ಸುನಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿದ್ದಾರೆ.

English summary
Vijay prakash croons for Goldan Star Ganesh's 'Chamak' movie.The movie is directed by Suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada