»   »  'ಬೆಟ್ಟದಪುರದ ದಿಟ್ಟ ಮಕ್ಕಳ' ವಿಡಿಯೋ

'ಬೆಟ್ಟದಪುರದ ದಿಟ್ಟ ಮಕ್ಕಳ' ವಿಡಿಯೋ

Subscribe to Filmibeat Kannada

'ಬೆಟ್ಟದಪುರದ ದಿಟ್ಟ ಮಕ್ಕಳು' ಚಿತ್ರಕ್ಕೆ ಮಕ್ಕಳ ಚಿತ್ರ ಎಂಬ ಸರ್ಟಿಫಿಕೇಟ್ ನೀಡುತ್ತಿಲ್ಲ ಎಂದು ಸೆನ್ಸಾರ್ ಮೇಲೆ ನಿರ್ದೇಶಕ ಕೋಡ್ಲು ರಾಮಕೃಷ್ಣ ಬೇಸರಿಸಿಕೊಂಡಿದ್ದರು. ಆ ಕಾರಣಕ್ಕೆ ಈ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಸುದ್ದಿ ಮಾಡಿತ್ತು. ಒಂದು ರೀತಿ ವಿವಾದ ಮತ್ತೊಂದು ರೀತಿ ಪ್ರಚಾರ ಪಡೆದ ಚಿತ್ರದ ವಿಡಿಯೋ ಇಲ್ಲಿದೆ . ಚಿತ್ರದಲ್ಲಿ ಹರ್ಷರಾಮ್, ಮಾಸ್ಟರ್ ಶಶಾಂಕ್, ಶ್ರೀನಿವಾಸಮೂರ್ತಿ, ಅರವಿಂದ್, ಶೋಭರಾಜ್, ಬ್ಯಾಂಕ್ ಜನಾರ್ದನ್, ಕರಿಬಸವಯ್ಯ ಮತ್ತು ಪದ್ಮಾವಾಸಂತಿ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada