»   » ಮೈಸೂರು ರಂಗಾಯಣದಲ್ಲಿ ಡಿಪ್ಲೊಮಾ ಕೋರ್ಸ್

ಮೈಸೂರು ರಂಗಾಯಣದಲ್ಲಿ ಡಿಪ್ಲೊಮಾ ಕೋರ್ಸ್

Posted By:
Subscribe to Filmibeat Kannada
Lingadevaru Halemane
ಮುಂದಿನ ವರ್ಷದಿಂದ ರಂಗಾಯಣದಲ್ಲಿ ಪದವಿ ಕೋರ್ಸ್ ಆರಂಭಿಸುವುದಾಗಿ ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆ ಪ್ರಕಟಿಸಿದ್ದಾರೆ. ಈ ವರ್ಷದಿಂದ ಒಂದು ವರ್ಷ ಕಾಲವಧಿಕಯ ಡಿಪ್ಲೊಮಾ ಕೋರ್ಶ್ ಆರಂಭವಾಗಲಿದೆ .

ಸಾಣೇಹಳ್ಳಿಯಲ್ಲಿ ಅವರು ಭಾರತೀಯ ರಂಗಶಾಲೆಗಳ ಸಮಾವೇಶದ ಅಂಗವಾಗಿ 'ಭಾತರದ ಇಂದಿನ ರಂಗ ಶಿಕ್ಷಣ ನೋಟ' ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಲಿಂಗದೇವರು ಮಾತನಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ರಂಗಶಾಲೆಗಳ ಪ್ರಾರಂಭಕ್ಕೆ ಬೇಡಿಕೆ ಬರುತ್ತಿದೆ. ರಂಗ ಶಿಕ್ಷಣ ಪಡೆಯುವ ಆಸಕ್ತರ ಸಂಖ್ಯೆಯೂ ಹೆಚ್ಚಾಗಿ ಎಂದರು.

ರಂಗ ಶಿಕ್ಷಣದಲ್ಲಿ ಉತ್ತಮ ಪಠ್ಯ ರಚನೆ, ಪ್ರಾಯೋಗಿಕ ಶಿಕ್ಷಣಗಳ ಅಳವಡಿಕೆಗೆ ಶಾಲೆಗಳು ಮುಂದಾಗಬೇಕು. ಈಗಾಗಲೆ ಶಿಕ್ಷಣ ನೀಡುತ್ತಿರುವ ಶಾಲೆಗಳು ಮೌಲ್ಯಮಾಪನಕ್ಕೆ ಒಳಗಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada