For Quick Alerts
  ALLOW NOTIFICATIONS  
  For Daily Alerts

  ಅಣ್ಣಾಬಾಂಡ್‌ಗಾಗಿ ನೂಕುನುಗ್ಗಲು ಲಘು ಲಾಠಿ ಪ್ರಹಾರ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಣ್ಣಬಾಂಡ್' ಚಿತ್ರ ಮಂಗಳವಾರ (ಮೇ 1) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಇಂದು ಕಾರ್ಮಿಕರ ದಿನದ ಪ್ರಯುಕ್ತ ರಜೆ. ಆದ ಕಾರಣ ಪುನೀತ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲೇ ಚಿತ್ರಮಂದಿರಗಳಿಗೆ ಲಗ್ಗೆಹಾಕಿದ್ದಾರೆ. ಅವರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿತ್ತು.

  ಬೆಂಗಳೂರು ಮೆಜಿಸ್ಟಿಕ್ ಪ್ರದೇಶದ ಪ್ರತಿಷ್ಠಿತ ಸಂತೋಷ್ ಚಿತ್ರಮಂದಿರದಲ್ಲಿ ಇಂದು ಮುಂಜಾನೆಯಿಂದಲೇ ಅಭಿಮಾನಿಗಳು ಜಮಾಯಿಸಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆಂಬ ತುಡಿತ ಮಿಡಿತ ಅವರಲ್ಲಿತ್ತು. ಆದರೆ ಎಲ್ಲರಿಗೂ ಟಿಕೆಟ್ ಸಿಗಬೇಕಲ್ಲಾ.

  ಇನ್ನೇನು ಶೋ ಆರಂಭವಾಗಬೇಕು ಎನ್ನುವಷ್ಟರಲ್ಲಿ ನೂಗು ನುಗ್ಗಲು ಆರಂಭವಾಯಿತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಬೇಕಾಯಿತು. ನೂಕು ನುಗ್ಗಾಟದಲ್ಲಿ ಅಭಿಮಾನಿಗಳಿಗೆ ಸಣ್ಣಪುಟ್ಟ ಗಾಯಗಳಾದರೂ ಅಂತಹ ಗಂಭೀರ ಹಾನಿಯೇನು ಆಗಿಲ್ಲ. (ಒನ್‌ಇಂಡಿಯಾ ಕನ್ನಡ)

  English summary
  Power Star Puneeth Rajkuamr starred film Anna Bond' released Bangalore on 1st May, Tuesday along with other parts of Karnataka. Police made a mild lathicharge to disperse fans at Santhosh theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X