For Quick Alerts
  ALLOW NOTIFICATIONS  
  For Daily Alerts

  ರೀಮೇಕ್, ಡಬ್ಬಿಂಗ್ ವಿರುದ್ಧ ಸಿಡಿದೆದ್ದ ಪಿ ಶೇಷಾದ್ರಿ

  By Rajendra
  |

  ಕಲಾತ್ಮಕ ಚಿತ್ರಗಳ ನಿರ್ದೇಶಕರು ಡಬ್ಬಿಂಗ್, ರೀಮೇಕ್ ವಿರುದ್ಧ ಸಿಡಿದೆದ್ದಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಗೆ ಡಬ್ಬಿಂಗ್ ಹಾಗೂ ರೀಮೇಕ್ ಚಿತ್ರಗಳು ಮಾರಕ ಎಂದಿದ್ದಾರೆ ಪ್ರತಿಭಾನ್ವಿತ ನಿರ್ದೇಶಕ ಪಿ ಶೇಷಾದ್ರಿ.

  ತಕ್ಷಣ ಇದನ್ನು ತಡೆಯಬೇಕು ಎಂದು ಆಗ್ರಹಿಸಿರುವ ಅವರು ಈ ಸಂಬಂಧ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಗಿರೀಶ್ ಕಾಸರವಳ್ಳಿ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.

  ಸುದ್ದಿಗಾರರನ್ನು ಉದ್ದೇಶಿಸಿ ಅವರು ಬಿಜಾಪುರದಲ್ಲಿ ಮಾತನಾಡುತ್ತಿದ್ದರು. ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನಡದ ಕಲಾವಿದರು, ನಿರ್ಮಾಪಕರು, ಕಾರ್ಮಿಕರು ಬೀದಿಗೆ ಬೀಳುವ ಅಪಾಯವಿದೆ. ಕನ್ನಡ ಚಿತ್ರ ನಿರ್ಮಾಣ ವ್ಯವಸ್ಥೆಯೇ ಕುಸಿದು ಬೀಳಲಿದೆ. ಡಬ್ಬಿಂಗ್ ಸಂಸ್ಕೃತಿಯನ್ನು ತಡೆಯಲು ಎಲ್ಲರೂ ಕೈಜೋಡಿಸೋಣ ಎಂದರು. (ಏಜೆನ್ಸೀಸ್)

  English summary
  Renowned filmmaker and director in the Kannada cinema industry P Sheshadri supports 'No Dubbing, No Remake in Kannada. He raised voice against the dubbing and its time to fight against Dubbing culture said the director in Bijapur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X