»   » ರೂಪಾ ಅಯ್ಯರ್ ಪ್ರೇಮ್ 'ಚಂದ್ರ'ನಿಂದ ರಮ್ಯಾ ಔಟ್

ರೂಪಾ ಅಯ್ಯರ್ ಪ್ರೇಮ್ 'ಚಂದ್ರ'ನಿಂದ ರಮ್ಯಾ ಔಟ್

Posted By:
Subscribe to Filmibeat Kannada
<ul id="pagination-digg"><li class="next"><a href="/news/03-actress-ramya-out-nenapirali-prem-movie-chandra-aid0172.html">Next »</a></li></ul>

ಕನ್ನಡದ ಮೋಹಕತಾರೆ ರಮ್ಯಾ ಪ್ರೇಮ್ ಜೊತೆಗಿನ 'ಚಂದ್ರ' ಚಿತ್ರದಿಂದ ಹೊರನಡೆದಿದ್ದಾರೆ. 'ಮುಖಪುಟ'ದಂತಹ ಒಳ್ಳೆ ಸಿನಿಮಾದ ರೂವಾರಿ ರೂಪಾ ಅಯ್ಯರ್ ಚಿತ್ರದಿಂದ ರಮ್ಯಾ ದೂರವಾಗಿದ್ದು ಎಲ್ಲರ ಬೆರಗಿಗೆ ಕಾರಣ. ಅಷ್ಟೇ ಅಲ್ಲ, ರೂಪಾ ಅಯ್ಯರ್ ರಮ್ಯಾರ ಸ್ನೇಹಿತೆ ಬೇರೆ. ಇಷ್ಟಾಗಿಯೂ ರಮ್ಯಾರ ಈ ನಿರ್ಧಾರದ ಹಿಂದಿನ ಮರ್ಮ ಸದ್ಯಕ್ಕೆ ರಹಸ್ಯವೇ.

ಇದಕ್ಕೆ ಕಾರಣ ಚಂದ್ರ ಚಿತ್ರದ ನಾಯಕ ಪ್ರೇಮ್ ಅನ್ನುತ್ತಿವೆ ಗಾಂಧಿನಗರದ ಮೂಲಗಳು. ಹಾಗಂತ ನಿರ್ದೇಶಕಿ ರೂಪಾ ಅಯ್ಯರ್ ಆಗಲೀ ಅಥವಾ ನಾಯಕಿ ರಮ್ಯಾ ಆಗಲೀ ಏಲ್ಲೂ ಹೇಳಿಲ್ಲ. ವೈಯಕ್ತಿಕ ಕಾರಣಗಳಿಂದ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದಷ್ಟೇ ರಮ್ಯಾ ಹೇಳಿದ್ದಾರೆ. ಆ ವೈಯಕ್ತಿಕ ಕಾರಣ ಯಾವುದು? ಯಾರಿಗೂ ಗೊತ್ತಿಲ್ಲ.

ನಟ ಪ್ರೇಮ್ ಜತೆ ರಮ್ಯಾ ನಟಿಸೋದಿಲ್ಲ ಎಂದಿದ್ದರೆ ಪ್ರೇಮ್‌ ಅವರನ್ನೇ ಬದಲಾಯಿಸಬಹುದಿತ್ತು. ಆದರೆ "ಪ್ರೇಮ್‌ ಬದಲಾವಣೆ ನಿರ್ಮಾಪಕರಿಗೆ ಇಷ್ಟವಿಲ್ಲ. ನಾಯಕ ಪ್ರೇಮ್ ಬೇಕೇ ಬೇಕು ಅಂದಿದ್ದರಿಂದ ರಮ್ಯಾರನ್ನೇ ಕೈ ಬಿಡಲಾಗಿದೆ. ನಾಯಕಿ ರಮ್ಯಾಗಿಂತ ನಾಯಕ ಪ್ರೇಮ್ ಮುಖ್ಯ ಅನ್ನೋದು ನಿರ್ಮಾಪಕರ ನಿಲುವು. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/03-actress-ramya-out-nenapirali-prem-movie-chandra-aid0172.html">Next »</a></li></ul>

English summary
Actress Ramya Came out from the Roopa Iyer Movie Chandra. Nenapirali Prem is the Hero for this. &#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X