»   » ಸಾರಥಿ ಮುಹೂರ್ತದಂದು ದರ್ಶನ್ ಬಗ್ಗೆ ಕೆಟ್ಟ ಮಾತು

ಸಾರಥಿ ಮುಹೂರ್ತದಂದು ದರ್ಶನ್ ಬಗ್ಗೆ ಕೆಟ್ಟ ಮಾತು

Posted By:
Subscribe to Filmibeat Kannada
<ul id="pagination-digg"><li class="next"><a href="/news/06-actor-darshan-sarathi-movie-success-aid0172.html">Next »</a></li></ul>
Dar
ಸಾರಥಿ ಪ್ರಾರಂಭವಾದಾಗ ಅದಕ್ಕೂ ಮೊದಲು ಬಿಡುಗಡೆಯಾಗಿದ್ದ ದರ್ಶನ್ ಚಿತ್ರಗಳೆಲ್ಲ ಸಾಲುಸಾಲಾಗಿ ಮಲಗಿದ್ದವು. ಒಂದು ಕಡೆ ದರ್ಶನ್ ಹುಡುಕಿಕೊಂಡು ಕೇವಲ ಮಾಸ್ ಕಥೆಗಳು ಮಾತ್ರ ಬರುತ್ತಿದ್ದ ಕಾಲವದು. ದರ್ಶನ್ ವೃತ್ತಿ ಬದುಕಿನ ಅಗ್ನಿಪರೀಕ್ಷೆಯಂತಿದ್ದ ಆ ಕಾಲದಲ್ಲಿ ಬಂದ ಆಫರ್ ಈ 'ಸಾರಥಿ' ಚಿತ್ರ.

ದರ್ಶನ್ ಆಗ ಕೇವಲ ಒಂದೂವರೆಯಿಂದ ಎರಡು ಕೋಟಿಗಳಿಗೆ ಬಾಳುತ್ತಿದ್ದ ಕಾಲ. ಯಾರೇನು ಹೇಳಿದರೂ ದರ್ಶನ್ ಮಾತನಾಡದೇ ಈ ಚಿತ್ರ ಒಪ್ಪಿಕೊಂಡಿದ್ದರು. ಕಾರಣ ಕಥೆ ಕೇಳಿದ ದರ್ಶನ್ ಗೆ ಇದು ತೀರಾ ಭಿನ್ನ ಹಾಗೂ ಗಟ್ಟಿಯಾದ ಕಥೆ ಎನಿಸಿದ್ದು. ತಮ್ಮ ಮಾಡಿದ್ದು ಎಂಬ ಕಾರಣಕ್ಕೆ ಹಿಂದೇಟು ಹಾಕುವಂತಿರಲಿಲ್ಲ ಕಥೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮೊದಲಿನಂತಿಲ್ಲ, ಸಾಕಷ್ಟು ಬದಲಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ನಡೆದ ಆಘಾತ, ಅವಾಂತರಗಳಿಂದ ಸಾಕಷ್ಟು ಪಾಠ ಕಲಿತಿರುವ ದರ್ಶನ್ ಎಲ್ಲಾ ಮಾತನ್ನೂ ಸಮಯ ಸಂದರ್ಭ ನೋಡಿ, ಅಳೆದು ತೂಗಿ ಮಾತನಾಡುತ್ತಾರೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಸಾರಥಿ ಪ್ರಾರಂಭವಾದಾಗ ಕೇಳಿಬಂದಿದ್ದ ಮಾತಿಗೆ ಈಗ ದರ್ಶನ್ ತಣ್ಣಗೆ ಉತ್ತರಿಸಿದ್ದಾರೆ. ಉತ್ತರಕ್ಕಾಗಿ ಮುಂದಿನ ಪುಟ ನೋಡಿ....

<ul id="pagination-digg"><li class="next"><a href="/news/06-actor-darshan-sarathi-movie-success-aid0172.html">Next »</a></li></ul>
English summary
Challenging Star Darshan now speaks about movie Sarathi. He told when it started, there was news in Gandhinagar that this brothers will b a big failure. &#13; &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada